ಸಂಕ್ರಾಂತಿ ಗೋಪೂಜೆ ನೆರವೇರಿಸಿದ ಸಿಎಂ ಬಿಎಸ್ ಯಡಿಯೂರಪ್ಪ

First Published Jan 14, 2021, 8:09 PM IST

ಬೆಂಗಳೂರು ( ಜ. 14 ) ಮಕರ ಸಂಕ್ರಾಂತಿಯ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ನಿವಾಸ ಕಾವೇರಿಯಲ್ಲಿ ಗೋಪೂಜೆ ನೆರವೇರಿಸಿದರು
ಉಪಮುಖ್ಯಮಂತ್ರಿ ಡಾ:ಸಿ.ಎನ್.ಅಶ್ವತ್ಥ್ ನಾರಾಯಣ್ ಉಪಸ್ಥಿತರಿದ್ದರು.

<p>ಯಡಿಯೂರಪ್ಪ ಮನೆಗೆ ಹೊಸ ಅತಿಥಿಗಳ ಆಗಮನವಾಗಿದ್ದು ಸುದ್ದಿಯಾಗಿತ್ತು.</p>

ಯಡಿಯೂರಪ್ಪ ಮನೆಗೆ ಹೊಸ ಅತಿಥಿಗಳ ಆಗಮನವಾಗಿದ್ದು ಸುದ್ದಿಯಾಗಿತ್ತು.

<p>&nbsp;ಹಸು ಕರು ಹಾಕಿದ್ದ ಸಂಭ್ರಮವನ್ನು ಹಂಚಿಕೊಂಡಿದ್ದರು.</p>

 ಹಸು ಕರು ಹಾಕಿದ್ದ ಸಂಭ್ರಮವನ್ನು ಹಂಚಿಕೊಂಡಿದ್ದರು.

<p>ಸಂಕ್ರಾಂತಿ ಹಬ್ಬದ &nbsp;ನಿಮಿತ್ತ ಬಿಎಸ್‌ ವೈ ಗೋ ಪೂಜೆ ನೆರವೇರಿಸಿದ್ದಾರೆ.</p>

ಸಂಕ್ರಾಂತಿ ಹಬ್ಬದ  ನಿಮಿತ್ತ ಬಿಎಸ್‌ ವೈ ಗೋ ಪೂಜೆ ನೆರವೇರಿಸಿದ್ದಾರೆ.

<p>ಸಚಿವ ಸಂಪುಟ ವಿಸ್ತರಣೆ ನಂತರ ಸಿಎಂ ಕೂಲ್ ಮೂಡ್ ನಲ್ಲಿಯೇ ಕಂಡುಬಂದರು.</p>

ಸಚಿವ ಸಂಪುಟ ವಿಸ್ತರಣೆ ನಂತರ ಸಿಎಂ ಕೂಲ್ ಮೂಡ್ ನಲ್ಲಿಯೇ ಕಂಡುಬಂದರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?