ಬಾಲಿವುಡ್ ಲೋಕದ ಮುಗ್ಧ ಹುಡುಗಿ ಅಂದ್ರೆ ರಕುಲ್ ಪ್ರೀತ್. ಸೈನ್ ಮಾಡಿದ ಪಾಜೆಕ್ಟ್‌ಗೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಹುಡುಗಿ ಎಂದು ನಿರ್ದೇಶಕರಿಂದ ಕರೆಸಿಕೊಂಡ ಹೆಮ್ಮೆ ಇವರದ್ದು. ಇನ್ನು ಫಿಟ್ನೆಸ್‌ ಚಾಲೆಂಜ್‌, 10 years ಚಾಲೆಂಜ್‌ ಮಾಡಿ ಬಿ-ಟೌನ್‌ಲ್ಲಿ ವಿಭಿನ್ನ ನಟಿ ಎಂಬ ಇಮೇಜ್ ಪಡೆದುಕೊಂಡಿದ್ದಾರೆ.

ವಿದೇಶ ಪ್ರವಾಸದಲ್ಲಿರುವ ರಕುಲ್ ಸಮುದ್ರ ತೀರದಲ್ಲಿ ಬಿಕಿನಿ ಧರಿಸಿ ಹಾಟ್‌ ಆಗಿ ಕಾಣಿಸಿಕೊಂಡಿರುವ ಫೋಟೋಗೆ ಪಡ್ಡೆ ಹುಡುಗರು ಮಾತ್ರವಲ್ಲದೆ, ಬಿ-ಟೌನ್ ನಟ-ನಟಿಯರು ಕಾಮೆಂಟ್ ಮಾಡಿದ್ದಾರೆ.

 

 
 
 
 
 
 
 
 
 
 
 
 
 

Just a free spirit with a wild heart and an open road ahead 😝 throwback #ibizadiaries #beachbum #dreamer #gypsy

A post shared by Rakul Singh (@rakulpreet) on Jan 10, 2020 at 10:11pm PST

ಲಕ್ಷ್ಮಿ ಮಂಚು 'hot' ಎಂದು ಕಾಮೆಂಟ್ ಮಾಡಿದರೆ ಇನ್ನಿತರ ಅಮೇಜಿಂಗ್, ಸೂಪರ್ ಎಂದೆಲ್ಲಾ ಕಾಮೆಂಟ್ ಕೂಡಾ ಬಂದಿವೆ. 'ಶಿಮ್ಲು ಮಿರ್ಚಿ' ಎಂಬ ಹಿಂದೆ ಚಿತ್ರದಲ್ಲಿ ಹಾಗೂ 'ಇಂಡಿಯಾನ್ 2' ಚಿತ್ರದಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ.