ಬೆಂಗಳೂರು (ಫೆ. 25): ಇತ್ತೀಚಿಗಷ್ಟೇ ಸಿಎಎ ಸಮಾವೇಶದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿ ಪೊಲೀಸರ ಅತಿಥಿ ಆಗಿರೋ ಅಮೂಲ್ಯ ಲಿಯೋನಾ ಸ್ಯಾಂಡಲ್ ವುಡ್ ಸ್ಟಾರ್ ಗಳನ್ನು ಹಿಯಾಳಿಸಿದ್ದಾರೆ. 

ನಾಳೆ ಹಸೆಮಣೆ ಏರಲಿದ್ದಾರೆ ನಿವೇದಿತಾ- ಚಂದನ್; ಭಾವೀ ಪತಿ ಬಗ್ಗೆ ನಿವ್ವಿ ಮಾತಿದು!

ಜನವರಿ 18 ರಂದು ಶಿವಾಜಿ ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಮಹಿಳೆಯರು ಹಮ್ಮಿಕೊಂಡಿದ್ದ ಸಿಎಎ ವಿರೋಧಿ ಸಮಾವೇಶದಲ್ಲಿ ಕನ್ನಡ ಚಿತ್ರನಟರ ವಿರುದ್ಧ ಟೀಕಿಸಿ ಮಾತನಾಡಿದ್ದರು. 

"