Asianet Suvarna News Asianet Suvarna News

ಸೇಡಿಗೆ ಸೇಡು..ಮುಯ್ಯಿಗೆ ಮುಯ್ಯಿ..ಸಿಡಿದೆದ್ದ ಸಿದ್ದರಾಮಯ್ಯ!

7 ದಿನಕ್ಕೆ ಅಂತ ಹೋದವರು ಮೂರೇ ದಿನಕ್ಕೆ ಓಡಿ ಬಂದ್ರು..!
ಫಾರಿನ್ ಟೂರ್ ನಿಂದ ಸಿದ್ದರಾಮಯ್ಯ ಸಡನ್ ಯುಟರ್ನ್
ಸಿದ್ದು ರಿಟರ್ನ್ ದೋಸ್ತಿಗಳಿಗೆ ಶುರುವಾಗಿದೆ ಟೆನ್ಷನ್.

7 ದಿನಕ್ಕೆ ಅಂತ ವಿದೇಶ ಪ್ರವಾಸಕ್ಕೆ ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, 3ನೇ ದಿನಕ್ಕೆ ತಮ್ಮ ಫಾರಿನ್ ಪ್ರವಾಸ ಮೊಟಕುಗೊಳಿಸಿ ದಿಢೀರ್ ಬೆಂಗಳೂರಿನಗೆ ಆಗಮಿಸಿದ್ದಾರೆ.
7 ದಿನಕ್ಕೆ ಅಂತ ಹೋದವರು ಮೂರೇ ದಿನಕ್ಕೆ ಓಡಿ ಬಂದ್ರು..!
ಫಾರಿನ್ ಟೂರ್ ನಿಂದ ಸಿದ್ದರಾಮಯ್ಯ ಸಡನ್ ಯುಟರ್ನ್
ಸಿದ್ದು ರಿಟರ್ನ್ ದೋಸ್ತಿಗಳಿಗೆ ಶುರುವಾಗಿದೆ ಟೆನ್ಷನ್.
ಸೇಡಿಗೆ ಸೇಡು..ಮುಯ್ಯಿಗೆ ಮುಯ್ಯಿ..ಸಿಡಿದೆದ್ದ ಸಿದ್ದರಾಮಯ್ಯ!
ಇದೇ ಸುವರ್ಣ ಸ್ಪೇಷಲ್