ಭಾಷಣದ ವೇಳೆ  ಸಿದ್ದರಾಮಯ್ಯ ಅವರು, ಬಿಜೆಪಿ ರಾಷ್ಟ್ರೀ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಂಬಂಧಿಯನ್ನ ಪ್ರಸ್ತಾಪಿಸಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಾವನೋ ಸುದರ್ಶನ್ ಅನ್ನೋ ಕಂಟ್ರಾಕ್ಟರ್ ಇದ್ದಾನಂತೆ. ಅಧಿಕಾರಿಗಳೆಲ್ಲರೂ ಅವನ ಮನೆಗೆ ಹೋಗಬೇಕಂತೆ ಎಂದು ಗುಡುಗಿದರು. ಆಗ ಕಾರ್ಯಕರ್ತರು ಅವನು ಸಿ.ಟಿ ರವಿ ಭಾವ ಎಂದರು . ಯಾರ್ ಭಾವನೋ ನನಗೆ ಗೊತ್ತಿಲ್ಲ. ಕಂಟ್ರಾಕ್ಟರ್ ಹೆಸರು ಗೊತ್ತು ನನಗೆ ಎಂದು ಸಿದ್ದರಾಮ್ಯಯ ಹೇಳಿದರು.

ಚಿಕ್ಕಮಗಳೂರು, (ಏ.16): ಈಶ್ವರಪ್ಪ ಬಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಕಾಫಿನಾಡಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಹನುಮಂತಪ್ಪ ವೃತ್ತದಿಂದ ಆಜಾದ್ ಮೈದಾನದವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಫಿನಾಡಿನಲ್ಲಿ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಕಹಳೆ, ಸೆಲ್ಪಿಗೆ ಯುವತಿ ಪಟ್ಟು

ಇನ್ನು ಭಾಷಣದ ವೇಳೆ ಸಿದ್ದರಾಮಯ್ಯ ಅವರು, ಬಿಜೆಪಿ ರಾಷ್ಟ್ರೀ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಂಬಂಧಿಯನ್ನ ಪ್ರಸ್ತಾಪಿಸಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಾವನೋ ಸುದರ್ಶನ್ ಅನ್ನೋ ಕಂಟ್ರಾಕ್ಟರ್ ಇದ್ದಾನಂತೆ. ಅಧಿಕಾರಿಗಳೆಲ್ಲರೂ ಅವನ ಮನೆಗೆ ಹೋಗಬೇಕಂತೆ ಎಂದು ಗುಡುಗಿದರು. ಆಗ ಕಾರ್ಯಕರ್ತರು ಅವನು ಸಿ.ಟಿ ರವಿ ಭಾವ ಎಂದರು . ಯಾರ್ ಭಾವನೋ ನನಗೆ ಗೊತ್ತಿಲ್ಲ. ಕಂಟ್ರಾಕ್ಟರ್ ಹೆಸರು ಗೊತ್ತು ನನಗೆ ಎಂದು ಸಿದ್ದರಾಮ್ಯಯ ಹೇಳಿದರು.