Asianet Suvarna News Asianet Suvarna News

ದೆಹಲಿ ರೌಂಡ್ಸ್: ಜಾಲಿ ಮೂಡ್‌ನಲ್ಲಿ ಸಿದ್ದರಾಮಯ್ಯ & ಟೀಂ

* ಜಾಲಿ ಮೂಡ್‌ನಲ್ಲಿ ಸಿದ್ದರಾಮಯ್ಯ ಹಾಗೂ ಟೀಂ
* ರಾಜಕೀಯ ಜಂಜಾಟವನ್ನು ಬಿಟ್ಟು ಶಾಪಿಂಗ್​ನಲ್ಲಿ ಬ್ಯುಸಿ
* ಸೋನಿಯಾಗಾಂಧಿಯಿಂದ ದಿಢೀರ್ ಬುಲಾವ್ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿದ್ದ ಸಿದ್ದು

Karnataka Congress Leader siddaramaiah jolly mood at delhi after Sonia Gandhi Met rbj
Author
Bengaluru, First Published Oct 6, 2021, 6:37 PM IST
  • Facebook
  • Twitter
  • Whatsapp

ನವದೆಹಲಿ, (ಅ.6): ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯಿಂದ ದಿಢೀರ್ ಬುಲಾವ್ ಬಂದ ಹಿನ್ನೆಲೆ ನವದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಈಗ ಜಾಲಿ ಮೂಡ್​ನಲ್ಲಿದ್ದಾರೆ.

ಹೌದು...ನಿನ್ನೆ (ಅ.05) ಸೋನಿಯಾಗಾಂಧಿಯವರನ್ನ ಭೇಟಿಯಾದ ಸಿದ್ದರಾಮಯ್ಯ ಅವರು ಕೆಲ ಮಹತ್ವದ ರಾಜಕೀಯ ಬಗ್ಗೆ ಚರ್ಚಿಸಿದ್ದಾರೆ. ಇದಾದ ಬಳಿಕ ಇಂದು (ಅ.06) ಸಿದ್ದರಾಮಯ್ಯ ಅವರು ದೆಹಲಿ ರೌಂಡ್ ಹೊಡೆದಿದ್ದಾರೆ.

Karnataka Congress Leader siddaramaiah jolly mood at delhi after Sonia Gandhi Met rbj

 ರಾಜಕೀಯ ಜಂಜಾಟವನ್ನು ಬಿಟ್ಟು ಜಾಲಿ ಮೂಡ್​ನಲ್ಲಿ ಶಾಪಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ದೆಹಲಿಯ ಜನಪ್ರಿಯ ಸ್ಥಳ ಕಾನಾಟ್ ಪ್ಲೇಸ್​ನಲ್ಲಿ ಶಾಪಿಂಗ್ ಮಾಡಿ ಸುತ್ತಾಡಿದ್ದಾರೆ. ಅಲ್ಲದೇ ಕಾನಾಟ್ ಪ್ಲೇಸ್​ನ ಕಾಫಿ ಶಾಪ್​ನಲ್ಲಿ ಕೆಲ ಹೊತ್ತು ಸಿದ್ದರಾಮಯ್ಯ ಕಾಲ ಕಳೆದಿದ್ದಾರೆ. 

Karnataka Congress Leader siddaramaiah jolly mood at delhi after Sonia Gandhi Met rbj

ಈ ವೇಳೆ ಸಿದ್ದರಾಮಯ್ಯಗೆ ಶಾಸಕ ಜಮೀರ್ ಅಹಮದ್ ಖಾನ್, ಪ್ರಕಾಶ್ ರಾಠೋಡ್, ಐವನ್ ಡಿಸೋಜಾ, ಅಶೋಕ್ ಪಟ್ಟಣ್ ಸಾಥ್ ನೀಡಿದ್ದಾರೆ.

Karnataka Congress Leader siddaramaiah jolly mood at delhi after Sonia Gandhi Met rbj

Follow Us:
Download App:
  • android
  • ios