ಕೆಎಸ್ ಈಶ್ವರಪ್ಪ ಅವರು ಒಂದು ರೀತಿ ಕಾಂಟ್ರವರ್ಸಿ ಕಿಂಗ್....ಕೆ ಎಸ್ ಈಶ್ವರಪ್ಪ ಮಾತಿಗೆ ನಿಂತ್ರೆ ಬ್ರೇಕ್‌ ಫೇಲ್‌: ವಿವಾದಗಳ ಸರದಾರ ಈ ಸಕಲವಿವಾದವಲ್ಲಭ..

ಬೆಂಗಳೂರು, (ಏ.14): ಕೆಎಸ್ ಈಶ್ವರಪ್ಪ ಅವರು ಒಂದು ರೀತಿ ಕಾಂಟ್ರವರ್ಸಿ ಕಿಂಗ್....ಕೆ ಎಸ್ ಈಶ್ವರಪ್ಪ ಮಾತಿಗೆ ನಿಂತ್ರೆ ಬ್ರೇಕ್‌ ಫೇಲ್‌: ವಿವಾದಗಳ ಸರದಾರ ಈ ಸಕಲವಿವಾದವಲ್ಲಭ..

ಕೊನೆಗೂ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ, ಬಿಜೆಪಿ ಸರ್ಕಾರದ 2ನೇ ವಿಕೆಟ್ ಪತನ

ಹೌದು....ಈಶ್ವರ ಮೂರನೇ ಕಣ್ಣು ಬಿಟ್ರೇ ಬೆಂಕಿ...ಈಶ್ವರಪ್ಪ ಬಾಯಿ ಬಿಟ್ಟರೆ ವಿವಾದದ ಬೆಂಕಿ....ನೂರೆಂಟು ಮಾತು..ನೂರೆಂಟು ವಿವಾದ.