Asianet Suvarna News Asianet Suvarna News

ಪಶ್ಚಿಮ ಬಂಗಾ​ಳ​ ಚುನಾವಣೆ: ಲಿಂಬಾವಳಿಗೆ 5 ಕ್ಷೇತ್ರಗಳ ಹೊಣೆ

ಪಶ್ಚಿಮ ಬಂಗಾಳದಲ್ಲಿ ಮಾ. 27ರಿಂದ ನಡೆ​ಯ​ಲಿ​ರುವ ವಿಧಾನಸಭಾ ಚುನಾ​ವಣೆ|ಪಕ್ಷದ ರಾಷ್ಟ್ರಾ​ಧ್ಯಕ್ಷ ಜೆ.ಪಿ.​ನಡ್ಡಾ ಸೇರಿ ಹಲವು ಮುಖಂಡರ ಜತೆಗೆ ಚರ್ಚೆ ನಡೆ​ಸಿ​ದ್ದ ಲಿಂಬಾವಳಿ| ಬಿಜೆಪಿ ಪಾಲಿಗೆ ಮಹ​ತ್ವ​ದ್ದಾ​ಗಿ​ರುವ ಪಶ್ಚಿಮ ಬಂಗಾಳ ಚುನಾ​ವ​ಣೆ|

Arvind Limbavali Appointed as Incharge of Election in West Bengal grg
Author
Bengaluru, First Published Mar 7, 2021, 8:12 AM IST

ನವ​ದೆ​ಹ​ಲಿ(ಮಾ.07):  ಬಿಜೆಪಿ ಪಾಲಿಗೆ ಮಹ​ತ್ವ​ದ್ದಾ​ಗಿ​ರುವ ಪಶ್ಚಿಮ ಬಂಗಾಳ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ಐದು ವಿಧಾ​ನ​ಸಭಾ ಕ್ಷೇತ್ರ​ಗಳ ಜವಾ​ಬ್ದಾ​ರಿ​ಯನ್ನು ಅರಣ್ಯ ಸಚಿವ ಅರ​ವಿಂದ ಲಿಂಬಾ​ವಳಿ ಅವ​ರಿಗೆ ನೀಡ​ಲಾ​ಗಿ​ದೆ.

ಮಾ.27ರಿಂದ ನಡೆ​ಯ​ಲಿ​ರುವ ಪಶ್ಚಿಮ ಬಂಗಾಳ ಚುನಾ​ವಣೆ ಹಿನ್ನೆ​ಲೆ​ಯಲ್ಲಿ ಪಕ್ಷದ ನಿರ್ದೇ​ಶ​ನದಂತೆ ದಿಢೀರ್‌ ದೆಹ​ಲಿಗೆ ತೆರ​ಳಿ​ರುವ ಅರ​ವಿಂದ ಲಿಂಬಾ​ವಳಿ ಅವರು ಪಕ್ಷದ ರಾಷ್ಟ್ರಾ​ಧ್ಯಕ್ಷ ಜೆ.ಪಿ.​ನಡ್ಡಾ ಸೇರಿ ಹಲವು ಮುಖಂಡರ ಜತೆಗೆ ಶನಿ​ವಾರ ಚರ್ಚೆ ನಡೆ​ಸಿ​ದ್ದರು. 

ಲಿಂಬಾವಳಿಗೆ ಬಂಗಾಳ ಚುನಾವಣೆ ಹೊಣೆ ಸಾಧ್ಯತೆ

ಲಿಂಬಾ​ವಳಿ ಅವರು ಕರ್ನಾಟಕದಲ್ಲಿ ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಪಕ್ಷ ಸಂಘಟನೆಗೆ ಬಳಸಿಕೊಂಡಿ​ರು​ವುದು ಮತ್ತು ಪಕ್ಷ ಸಂಘ​ಟ​ನೆ​ಯಲ್ಲಿ ಸಕ್ರಿ​ಯ​ವಾಗಿ ಪಾಲ್ಗೊಂಡಿ​ರುವ ಹಿನ್ನೆ​ಲೆ​ಯಲ್ಲಿ ಈ ಹೊಣೆ​ಗಾ​ರಿಕೆ ನೀಡ​ಲಾ​ಗಿ​ದೆ.
 

Follow Us:
Download App:
  • android
  • ios