ಇವತ್ತು ಒಳ್ಳೆ ಕಾರ್ಯಕ್ಕೆ ಯಾವುದು ಶುಭ ಘಳಿಗೆ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 18, Aug 2018, 7:09 AM IST
Panchanga of August 18 2018 auspicious time to do good things
Highlights

ಶುಭ ಕಾರ್ಯಕ್ಕೆ ಶುಭ ಮುಹೂರ್ತ ನೋಡುವುದು ಕಾಮನ್. ಈ ಶನಿವಾರ ಶುಭ ಕಾರ್ಯ ಯಾವ ಟೈ ಬೆಸ್ಟ್? ಇಲ್ಲಿದೆ ಈ ದಿನದ ಪಂಚಾಂಗ.

ಶ್ರೀ ವಿಲಂಬಿ ನಾಮ ಸಂವತ್ಸರ

ದಕ್ಷಿಣಾಯನ ವರ್ಷ 

ಋತು ಶ್ರಾವಣ 

ಮಾಸ ಶುಕ್ಲ ಪಕ್ಷ

ಅಷ್ಟಮಿ ತಿಥಿ

ವಿಶಾಖಾ ನಕ್ಷತ್ರ 

ರಾಹುಕಾಲ : 09.16 ರಿಂದ 10.50

ಯಮಗಂಡ ಕಾಲ : 01.57 ರಿಂದ 03.31

ಗುಳಿಕ ಕಾಲ : 06.09 ರಿಂದ 07.42

ಈ ದಿನದ ರಾಶಿ ಭವಿಷ್ಯವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

loader