ನಮ್ಮ ತಾಯಿ ಆಣೆಗೂ ಜೆಡಿಎಸ್ 15 ಸೀಟು ಗೆಲ್ಲೋದಿಲ್ಲ : ಅಧಿಕಾರಕ್ಕೆ ಬಂದ್ರೆ ರಾಜಕೀಯ ನಿವೃತ್ತಿ

First Published 9, Apr 2018, 10:25 PM IST
Zameer Slams JDS and HDK
Highlights

ಸಿದ್ದರಾಮಯ್ಯ ಹುಲಿ ಇದ್ದಹಾಗೇ ಹುಲಿ ಯಾವೊತ್ತಿದ್ರು ಹುಲಿನೇ

ನಮ್ಮ ತಾಯಿ ಆಣೆಗೂ 15 ಸೀಟು ಗೆಲ್ಲೋದಿಲ್ಲ ಎಂದು ಮಾಜಿ ಶಾಸಕ ಜಮೀರ್ ಅಹ್ಮದ್ ಜೆ ಡಿಎಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಚಿತ್ರದುರ್ಗದ ಹಿರಿಯೂರಿನಲ್ಲಿ ಮಾತನಾಡಿದ ಜಮೀರ್ ಒಂದು ವೇಳೆ ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ರಾಜಕೀಯ ನಿವೃತ್ತಿ ತೆಗೆದುಕೊಂಡು ರಾಜ್ಯವನ್ನೆ ಬಿಟ್ಟು ಹೋಗುತ್ತೆನೆ. ಸಿದ್ದರಾಮಯ್ಯ ಹುಲಿ ಇದ್ದಹಾಗೇ ಹುಲಿ ಯಾವೊತ್ತಿದ್ರು ಹುಲಿನೇ ಹಾಗಾಗಿ ಹೆಚ್.ಡಿ ಕುಮಾರಸ್ವಾಮಿ ರಾಮನಗರ ಬಿಟ್ಟು ಭಯದಿಂದ ಚನ್ನಪಟ್ಟಣ ದತ್ತ ಹೊರಟಿದ್ದಾರೆಂದು ಜೆಡಿಎಸ್ ವಿರುದ್ದ ಹರಿಹಾಯ್ದರು.

loader