ಯೋಗಿ ಆದಿತ್ಯನಾಥ್ ಜತೆ ಹಾಲಿವುಡ್ ನಟ ವಿನ್ ಡೀಸೆಲ್ ಕೂಡಾ ಟ್ವೀಟರ್’ನಲ್ಲಿ ಚರ್ಚೆಗೊಳಗಾಗುತ್ತಿದ್ದಾರೆ. ಅಂದ ಹಾಗೇ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರಿಗೂ ಹಾಲಿವುಡ್’ನ ವಿನ್ ಡೀಸೆಲ್’ಗೆ ಏನು ಸಂಬಂಧ?
ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಆಯ್ಕೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಲು ಆರಂಭಿಸಿದ್ದಾರೆ. ಆದಿತ್ಯನಾಥ್ ಜತೆ ಹಾಲಿವುಡ್ ನಟ ವಿನ್ ಡೀಸೆಲ್ ಕೂಡಾ ಟ್ವೀಟರ್’ನಲ್ಲಿ ಚರ್ಚೆಗೊಳಗಾಗುತ್ತಿದ್ದಾರೆ.
ಅಂದ ಹಾಗೇ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರಿಗೂ ಹಾಲಿವುಡ್’ನ ವಿನ್ ಡೀಸೆಲ್’ಗೆ ಏನು ಸಂಬಂಧವೆಂದು ಆಶ್ಚರ್ಯವೇ?
ಯೋಗಿ ಆದಿತ್ಯನಾಥ್ ನೋಡಲು ವಿನ್ ಡೀಸೆಲ್ ತರಹ ಕಾಣುವುದರಿಂದ ಟ್ವಿಟರಟ್ಟಿಗಳು ಅದನ್ನೇ ಮುಂದಿಟ್ಟುಕೊಂಡು ಹಾಸ್ಯಮಯ ಮೀಮ್’ಗಳನ್ನು ಹರಿಯಬಿಟ್ಟಿದ್ದಾರೆ.
