ಕ್ಯಾಲಿಫೋರ್ನಿಯಾ(ಸೆ.23): ಯಾಹೂವೆಬ್ಸೈಟ್ ಮಾಹಿತಿಗಳಿಗೆಕನ್ನಹಾಕಲಾಗಿದೆಎಂಬಆಘಾತಕಾರಿವಿಚಾರತಡವಾಗಿಬೆಳಕಿಗೆಬಂದಿದೆ. ವಿಶ್ವಾದ್ಯಂತಚಾಲ್ತಿಯಲ್ಲಿರುವಯಾಹೂವಿನ 6.72 ಕೋಟಿಗ್ರಾಹಕರಮಾಹಿತಿಗಳಿಗೆ 2014ರಲ್ಲೇಕನ್ನಹಾಕಲಾಗಿದ್ದು, ಸಂಸ್ಥೆಕೈಗೊಂಡತನಿಖೆಯಲ್ಲಿಈಬಗ್ಗೆಬಹಿರಂಗವಾಗಿದೆ.
‘ರಾಷ್ಟ್ರವೊಂದರಸರ್ಕಾರಿಪ್ರಾಯೋಜಿತಸಂಸ್ಥೆ’ಯೇಹ್ಯಾಕ್ ಮಾಡಿಸಿದೆಎಂದುಯಾಹೂಆರೋಪಿಸಿದೆ. ಆದರೆ, ಯಾವರಾಷ್ಟ್ರಈಕೃತ್ಯಮಾಡಿಸಿದೆಎಂಬುದನ್ನುಬಹಿರಂಗಪಡಿಸಲುನಿರಾಕರಿಸಿದೆ. ಈಘಟನೆ 2 ವರ್ಷಗಳಹಿಂದೆಸಂಭವಿಸಿದಹೊರತಾಗಿಯೂಯಾಹೂತನ್ನಗ್ರಾಹಕರಿಗೆಈವಿಚಾರತಿಳಿಸಿದ್ದುಈಗ. ಇದರಿಂದಬೇಸರಗೊಂಡಗ್ರಾಹಕರುಯಾಹೂಸಿಇಒಸ್ಥಾನಕ್ಕೆಮರಿಸ್ಸಾರಾಜಿನಾಮೆನೀಡಬೇಕೆಂದುಒತ್ತಾಯಿಸಿದ್ದಾರೆ.
ಏನೇನುಹ್ಯಾಕ್?:ಹೆಸರು, ಇಮೇಲ್ ವಿಳಾಸ, ದೂರವಾಣಿಸಂಖ್ಯೆ, ಜನ್ಮದಿನಾಂಕ, ಪಾಸ್ವರ್ಡ್ಗಳುಮತ್ತುಪಾಸ್ವರ್ಡ್ ಬದಲಾವಣೆವೇಳೆಬಳಸುವಸೆಕ್ಯೂರಿಟಿಪ್ರಶ್ನೆಮತ್ತುಉತ್ತರಗಳೂಹ್ಯಾಕ್ ಆಗಿವೆ. ಕನ್ನಹಾಕಲಾದಮಾಹಿತಿಗಳನ್ನು ‘ಡಾರ್ಕ್ವೆಬ್’ಗೆಕೇವಲ .1.20 ಲಕ್ಷಕ್ಕೆಮಾರಾಟಮಾಡಿರುವಸಾಧ್ಯತೆಯಿದ್ದು, ಈದಾಖಲೆಗಳನ್ನಿಟ್ಟುಕೊಂಡುಬಳಕೆದಾರರಿಗೆಬ್ಲಾಕ್ಮೇಲ್ ಮಾಡುವಉದ್ದೇಶವಿರಬಹುದುಎಂದುಯಾಹೂಶಂಕಿಸಿದೆ. ಆದರೆ, ಯಾಹೂಬಳಕೆದಾರರಬ್ಯಾಂಕ್ ಅಕೌಂಟ್, ಡೆಬಿಟ್, ಕ್ರೆಡಿಟ್ ಕಾರ್ಡ್ಗಳಮಾಹಿತಿಗೆಯಾವುದೇಧಕ್ಕೆಯಾಗಿಲ್ಲಸಂಸ್ಥೆಸ್ಪಷ್ಟಪಡಿಸಿದೆ.
