ರಾಮ್​ಗೋಪಾಲ್ ವರ್ಮಾ ವಿರುದ್ಧ  ಹೈದರಾಬಾದ್​​ನಲ್ಲಿ ಬಿಜೆಪಿ ಮಹಿಳಾ ಘಟಕ, ಎಡಪಕ್ಷಗಳು  ಪ್ರತಿಭಟನೆ ನಡೆಸಿವೆ.  ‘ಗಾಡ್​​​​​, ಸೆಕ್ಸ್​​​​​​​​​​​, ಟ್ರೂತ್​​ ’ ಚಿತ್ರ ರಿಲೀಸ್'​ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜ.20): ರಾಮ್​ಗೋಪಾಲ್ ವರ್ಮಾ ವಿರುದ್ಧ ಹೈದರಾಬಾದ್​​ನಲ್ಲಿ ಬಿಜೆಪಿ ಮಹಿಳಾ ಘಟಕ, ಎಡಪಕ್ಷಗಳು ಪ್ರತಿಭಟನೆ ನಡೆಸಿವೆ. ‘ಗಾಡ್​​​​​, ಸೆಕ್ಸ್​​​​​​​​​​​, ಟ್ರೂತ್​​ ’ ಚಿತ್ರ ರಿಲೀಸ್'​ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಮ್​ಗೋಪಾಲ್ ವರ್ಮಾ ನಿರ್ದೇಶನದ ‘ಜಿಎಸ್​​ಟಿ’ (ಗಾಡ್​​​​​, ಸೆಕ್ಸ್​​​​​​​​​​​, ಟ್ರೂತ್ ) ಚಿತ್ರದ ಮೇಲೆ ನಿಷೇಧ ಹೇರುವಂತೆ ಆಗ್ರಹಿಸಿವೆ. ಮಹಿಳೆಯರ ಬಗ್ಗೆ ಕೆಟ್ಟದಾಗಿ ಚಿತ್ರೀಕರಿಸಲಾಗಿದೆ. ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಗೊಳಿಸದಂತೆ ಹೈದರಾಬಾದ್​'ನಲ್ಲಿ ಬಿಜೆಪಿ ಮಹಿಳಾ ಘಟಕ, ಎಡ ಪಕ್ಷಗಳ ಆಗ್ರಹಿಸಿವೆ.

ಜ.26ರಂದು ಜಿಎಸ್​ಟಿ ಚಿತ್ರ ಬಿಡುಗಡೆಯಾಗಲಿದೆ.