ಇದೇನು ಬಾಯಿಯೋ ಇಲ್ಲಾ ಹೊಗೆ ಯಂತ್ರವೋ..? ವೈರಲ್ ಆಗುತ್ತಿದೆ ಧಮ್ ಹೊಡೆಯೋ ಮಹಿಳೆ ವಿಡಿಯೋ..!

Women Smoking Viral Video
Highlights

ಇದು ಆಕೆಯ ಬಾಯಿಯೋ ಇಲ್ಲಾ ಹೊಗೆ ಯಂತ್ರವೋ ವಿಡಿಯೋ ನೋಡಿ ನೀವೇ ಹೇಳಿ...

ಬುರ್ಖಾ ಧರಿಸಿರುವ ಮಹಿಳೆಯೊಬ್ಬರು ಭರ್ಜರಿಯಾಗಿ ತರಹೇವಾರಿ ಧಮ್ ಹೊಡೆಯುತ್ತಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಸಂಪ್ರದಾಯಬದ್ದ ಕುಟುಂಬದಲ್ಲಿ ಮಹಿಳೆಯರು ಸಿಗರೇಟ್ ಸೇದುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಖಾಸಗಿ ಫೇಸ್'ಬುಕ್ ಪೇಜ್'ನಲ್ಲಿ ಮಹಿಳೆಯೊಬ್ಬರು ಬಿಂದಾಸ್ ಆಗಿ ಧಮ್ ಹೊಡೆಯುವ ವಿಡಿಯೋ ಕಳೆದ 6ನೇ ತಾರೀಖಿನಲ್ಲಿ ಅಪ್'ಲೋಡ್ ಮಾಡಲಾಗಿದ್ದು, ಕೇವಲ ಒಂದು ವಾರದಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಇದು ಆಕೆಯ ಬಾಯಿಯೋ ಇಲ್ಲಾ ಹೊಗೆ ಯಂತ್ರವೋ ವಿಡಿಯೋ ನೋಡಿ ನೀವೇ ಹೇಳಿ...

loader