ಬ್ರಿಟನ್ :  ಮಹಿಳೆಯೊಬ್ಬಳು ಭಯನಕ ಸತ್ಯವೊಂದನ್ನು ಇದೀಗ ಬಹಿರಂಗ ಮಾಡಿದ್ದಾಳೆ. ಕಳೆದ 11 ವರ್ಷಗಳಿಂದ ದೆವ್ವದೊಂದಿಗೆ ಸಂಬಂಧ ಹೊಂದಿದ್ದು, ಅಲ್ಲದೇ ಇದೀಗ ಆಕೆ ದೆವ್ವದೊಂದಿಗೆ ಸಂಸಾರ ಮಾಡುವ ಗುರಿಯನ್ನೂ ಕೂಡ ಹೊಂದಿದ್ದಾಗಿ ಹೇಳಿದ್ದಾಳೆ. 

ಕಳೆದ 11 ವರ್ಷಗಳಿಂದ 20 ವಿವಿಧ ದೆವ್ವಗಳೊಂದಿಗೆ ಸೆಕ್ಸುಅಲ್  ರಿಲೇಶನ್ ಶಿಪ್ ಹೊಂದಿದ್ದಾಗಿ ಬ್ರಿಟನ್ ಮೂಲದ  ಆದ್ಯಾತ್ಮಿಕ ಕೌನ್ಸಿಲರ್ ಆಗಿರುವ ರಿಯಾಲ್ಮ್ ಬಹಿರಂಗ ಮಾಡಿದ್ದಾಳೆ. 

ಅಲ್ಲದೇ ಇತ್ತೀಚೆಗಷ್ಟೇ ಆಸ್ಟ್ರೇಲಿಯಾಕ್ಕೆ ತೆರಳಿದ ವೇಳೆ ದೆವ್ವವೊಂದರ ಜೊತೆಗೆ ಗಟ್ಟಿಯಾದ ಬಾಂಧವ್ಯ ಏರ್ಪಟ್ಟಿದ್ದಾಗಿಯೂ, ಆಕೆ ಆಸ್ಟ್ರೇಲಿಯಾದಿಂದ ಮರಳಿ ಬಂದ ಮೇಲೂ ಕೂಡ ದೆವ್ವದೊಂದಿಗೆ ಅತ್ಯಂದ ಹೆಚ್ಚಿನ ಬಾಂಧವ್ಯ ಮುಂದುವರಿದಿದೆ ಎಂದಿದ್ದಾಳೆ. 

ಅಲ್ಲದೇ ಆ ದೆವ್ವವು ಪುರುಷನಾಗಿರುವುದು ಖಚಿತವಾಗಿದೆ,  ಆ ದೆವ್ವದೊಂದಿಗೆ ತಾನು ಸೆಕ್ಸ್ ಹಾಗೂ ಸಂವಹನವನ್ನು ನಿರಂತರವಾಗಿ ನಡೆಸುತ್ತೇನೆ. ಆದರೆ ಅದನ್ನು ನೋಡಲು ಮಾತ್ರ ಸಾಧ್ಯವಿಲ್ಲ ಎಂದು ರಿಯಾಲ್ಮ್ ಹೇಳಿದ್ದಾಳೆ. 

ಅಲ್ಲದೇ ಆ ದೆವ್ವದಿಂದ ಮಗುವನ್ನು ಪಡೆಯುವ ಬಯಕೆಯನ್ನು ಆಕೆ  ಹೊಂದಿದ್ದಾಗಿ ಇದೀಗ ಬಹಿರಂಗ ಪಡಿಸಿದ್ದಾಳೆ.