ಇಷ್ಟು ದಿನ ಪರೋಕ್ಷವಾಗಿ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದ ಬಿಎಸ್​​ವೈ ಹಾಗೂ ಈಶ್ವರಪ್ಪ ಇದೀಗ  ಹತ್ತಿರವಾಗಿದ್ದಾರೆ.

ಬೆಂಗಳೂರು (ಜ.02): ಹೊಸ ವರ್ಷದ ಸಂಭ್ರಮದಲ್ಲಿ ಬಿಜೆಪಿ ನಾಯಕರು ಮುನಿಸು ಮರೆತಿದ್ದಾರೆ ಎಂಬಂತೆ ಕಂಡುಬಂದಿದೆ.

ಇಷ್ಟು ದಿನ ಪರೋಕ್ಷವಾಗಿ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದ ಬಿಎಸ್​​ವೈ ಹಾಗೂ ಈಶ್ವರಪ್ಪ ಇದೀಗ ಹತ್ತಿರವಾಗಿದ್ದಾರೆ.

ಇದಕ್ಕೆ ಸಾಕ್ಷಿ ಎಂಬಂತೆ ಇಂದು ಬಿಜೆಪಿ ಕಚೇರಿಯಲ್ಲಿ ಕೇಕ್ ಕತ್ತರಿಸಿ ಪರಸ್ಪರ ತಿನ್ನಿಸಿ ಸಂಭ್ರಮಿಸಿದ್ದಾರೆ. 

ಕಚೇರಿಯಲ್ಲಿ ನಾಯಕರ ಜತೆಗೂಡಿ ನಿಂತ ಈಶ್ವರಪ್ಪ - ಯಡಿಯೂರಪ್ಪ ಜೊತೆ ಹಸ್ತಲಾಘವ ಮಾಡಿದ್ದಾರೆ.