ಗೌಡರ ನಡೆಯನ್ನು ಫೆಬ್ರವರಿಯಲ್ಲಿಯೇ ಊಹಿಸಿದ್ದರು ಪ್ರಶಾಂತ್ ನಾತು..

First Published 6, Apr 2018, 2:11 PM IST
Will Deve Gowda resigns if Cauvery Management Committee is formed
Highlights

ಮಂಡಳಿ ರಚನೆಯಾದರೆ ದೇವೇಗೌಡರು ರಾಜೀನಾಮೆ ನೀಡುತ್ತಾರೆಂದು ಫೆ.13ರಂದು ಪ್ರಕಟವಾದ ಇಂಡಿಯಾ ಗೇಟ್ ಅಂಕಣದಲ್ಲಿ ಸುವರ್ಣ ನ್ಯೂಸ್ ದಿಲ್ಲಿ ಪ್ರತಿನಿಧಿ ಪ್ರಶಾಂತ್  ಲೇಖನ ಬರೆದಿದ್ದರು. ಈ ಲೇಖನ ಲೆಫ್ಟ್, ರೈಟ್ ಮತ್ತು ಸೆಂಟರ್‌ನಲ್ಲಿ ಉಲ್ಲೇಖವಾಗಿದ್ದು ಹೀಗೆ....

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾದರೆ ರಾಜ್ಯಕ್ಕೆ ಅನ್ಯಾಯವಾಗುತ್ತೆ.  ಈಗಾಗಲೇ ತಮಿಳುನಾಡು ಮಂಡಳಿ ರಚಿಸುವಂತೆ ಆಗ್ರಹಿಸಿ, ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸುತ್ತಿದೆ. ಆದರೆ, ರಾಜ್ಯ ಮಾತ್ರ ಚುನಾವಣೆಯಲ್ಲಿ ಬ್ಯುಸಿ ಆಗಿದೆ. ಇದರಿಂದ ರಾಜ್ಯಕ್ಕೆ ಮತ್ತೊಮ್ಮೆ ಅನ್ಯಾಯವಾಗುತ್ತಾ?

ಇಂಡಿಯಾ ಗೇಟ್ ಅಂಕಣ ಲೇಖನ ಲೆಫ್ಟ್, ರೈಟ್ ಮತ್ತು ಸೆಂಟರ್‌ನಲ್ಲಿ ಉಲ್ಲೇಖವಾಗಿದ್ದು ಹೀಗೆ....
 
loader