ಮಹಾರಾಷ್ಟ್ರದ ಭಿವಾಂಡಿಯ ಚಾಚಾ ನೆಹರು ಹಿಂದಿ ಹೈಸ್ಕೂಲ್`ನ 9ನೇ ತರಗತಿಯ ಫಿಸಿಕಲ್ ಟ್ರೈನಿಂಗ್ ವಿಷಯದ ಪ್ರಶ್ನೆಪತ್ರಿಕೆಯಲ್ಲಿ ವಿರಾಟ್ ಕೊಹ್ಲಿ ಗರ್ಲ್`ಫ್ರೆಂಡ್ ಯಾರು ಎಂಬ ಪ್ರಶ್ನೆ ಕೇಳಲಾಗಿದೆ. ಪ್ರಿಯಾಂಕಾ,ಅ ನುಷ್ಕಾ, ದೀಪಿಕಾ ಎಂಬ ಆಯ್ಕೆಗಳನ್ನೂ ನೀಡಲಾಗಿದೆ.

ಮುಂಬೈ(ಅ.17): ಇಂದಿನ ಶಿಕ್ಷಣದ ಮೌಲ್ಯ ಯಾವ ಹಂತಕ್ಕೆ ಬಂದು ನಿಂತಿದೆ ಎಂಬುದಕ್ಕೆ ಈ ಪ್ರಕರಣ ತಾಜಾ ಉದಾಹರಣೆ. ಇತ್ತೀಚೆಗೆ ಪರೀಕ್ಷೆವೊಂದರಲ್ಲಿ ದೀಪಿಕಾ ಪಡುಕೋಣೆ ಬಗ್ಗೆ ಪ್ರಶ್ನೆ ಕೇಳಲಾಗಿದ್ದನ್ನ ನೋಡೇ ಇರಿತ್ತೀರಾ. ಇದೀಗ, ವಿರಾಟ್ ಕೊಹ್ಲಿ ಗರ್ಲ್ ಫ್ರೆಂಡ್ ಯಾರು ಎಂಬ ಪ್ರಶ್ನೆ ಕೇಳಿರುವುದು ಬೆಳಕಿಗೆ ಬಂದಿದೆ.