ಈ ಚಿತ್ರದಲ್ಲಿರುವ ಪೋಟೋದಲ್ಲಿರುವ ಚಪ್ಪಲಿ ವೈಟ್ ಅಂಡ್ ಬ್ಲ್ಯಾಕ್ ಇಲ್ಲವೇ ಬ್ಲೂ ಅಂಡ್ ಬ್ಲ್ಯಾಕ್ ಕಲರ್ ನಲ್ಲಿದೆಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ನೀವು ಒಮ್ಮೆ ಈ ಪೋಟೋ ನೋಡಿ ಇದು ಯಾವ ಬಣ್ಣದಲ್ಲಿದೆ ಎಂದು ನೀವೇ ಹೇಳಿ.

ಇದೇ ಎರಡು ವರ್ಷದ ಹಿಂದೆ ಟ್ವೀಟರ ನಲ್ಲಿ ಕಾಣಿಸಿಕೊಂಡ ಡ್ರೆಸ್ ವೊಂದರ ಫೋಟೊ ಭಾರೀ ವೈರಲ್ ಆಗಿತ್ತು. ಈ ಡ್ರೆಸ್'ನ ಬಣ್ಣ ತಿಳಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಟೋ ಓಡಾಡಿತ್ತು. ಸದ್ಯ ಇದೇ ಮಾದರಿಯ ಚಪ್ಪಲಿಯ ಫೋಟೋವೊಂದು ಭಾರಿ ಸದ್ದು ಮಾಡುತ್ತಿದೆ. 

ಈ ಚಿತ್ರದಲ್ಲಿರುವ ಪೋಟೋದಲ್ಲಿರುವ ಚಪ್ಪಲಿ ವೈಟ್ ಅಂಡ್ ಬ್ಲ್ಯಾಕ್ ಇಲ್ಲವೇ ಬ್ಲೂ ಅಂಡ್ ಬ್ಲ್ಯಾಕ್ ಕಲರ್ ನಲ್ಲಿದೆಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ನೀವು ಒಮ್ಮೆ ಈ ಪೋಟೋ ನೋಡಿ ಇದು ಯಾವ ಬಣ್ಣದಲ್ಲಿದೆ ಎಂದು ನೀವೇ ಹೇಳಿ.

Scroll to load tweet…