’ಹುತಾತ್ಮ ಯೋಧರ’ ಓವೈಸಿ ಹೇಳಿಕೆಗೆ ಸೇನೆ ತಿರುಗೇಟು

news | Wednesday, February 14th, 2018
Suvarna Web Desk
Highlights

ಸುಂಜ್ವಾನ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 7 ಯೋಧರ ಪೈಕಿ 5 ಮುಸ್ಲಿಮರು ಎಂದು ಓವೖಸಿ ಹೇಳಿಕೆಗೆ ಸೇನೆ ತಿರುಗೇಟು ಕೊಟ್ಟಿದ್ದು ನಾವು ಹುತಾತ್ಮರನ್ನು ಕೋಮುವಾದಿಕರಣಗೊಳಿಸುವುದಿಲ್ಲ ಎಂದಿದೆ. 

ನವದೆಹಲಿ (ಫೆ.14): ಸುಂಜ್ವಾನ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 7 ಯೋಧರ ಪೈಕಿ 5 ಮುಸ್ಲಿಮರು ಎಂದು ಓವೖಸಿ ಹೇಳಿಕೆಗೆ ಸೇನೆ ತಿರುಗೇಟು ಕೊಟ್ಟಿದ್ದು ನಾವು ಹುತಾತ್ಮರನ್ನು ಕೋಮುವಾದಿಕರಣಗೊಳಿಸುವುದಿಲ್ಲ ಎಂದಿದೆ. 

ಹುತಾತ್ಮ ಯೋಧರನ್ನು ನಾವು ಕೋಮುವಾದಿಕರಣಗೊಳಿಸುವುದಿಲ್ಲ. ಈ ರೀತಿ ಅಸಂಬದ್ಧ ಹೇಳಿಕೆ ನೀಡುವವರಿಗೆ ಸೇನೆಯ ಬಗ್ಗೆ ಸರಿಯಾಗಿ ಗೊತ್ತಿಲ್ಲವೆಂದು ಲೆಫ್ಟಿನೆಂಟ್ ಜನರಲ್ ದೇವರಾಜ್ ಅನ್ಬು ಹೇಳಿದ್ದಾರೆ. 
 

ಓವೈಸಿ ಹೇಳಿದ್ದೇನು?

ಜ್ವಾನ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 7 ಯೋಧರ ಪೈಕಿ 5 ಮುಸ್ಲಿಮರು. ಅವರ ತ್ಯಾಗವನ್ನು ನೋಡಿ ಈಗ ಎಲ್ಲರೂ ಮೌನ ವಹಿಸಿದ್ದಾರೆ. ಯಾಕಿಂತ ಮೌನ ಎಂದು ಓವೈಸಿ ಪ್ರಶ್ನಿಸಿದ್ದರು. 

Comments 0
Add Comment

    Talloywood New Gossip News

    video | Thursday, April 12th, 2018
    Suvarna Web Desk