ಗುಜರಾತಿನ ಜೂನಾಗಢದಲ್ಲಿ ಬೃಹತ್ ಹೆಬ್ಬಾವೊಂದು ನೀಲ್ಗಾಯಿಯನ್ನು ನುಂಗಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಳಲ್ಲಿ ವೈರಲ್ ಆಗುತ್ತಿದೆ.