ಎಲ್ಲ ಸಾಲ ತೀರಿಸುವೆ ಎಂದು ಪತ್ರ ಬರೆದ ವಿಜಯ್ ಮಲ್ಯ ಮಂಗಳವಾರ ಟ್ರೋಲಿಗರ ಕೈಗೆ ಸಿಕ್ಕಿಬಿದ್ದಿದ್ದಾರೆ. ಒಂದಕ್ಕಿಂತ ಒಂದು ಢಿಫರೆಂಟ್ ಟ್ರೋಲ್ ಗಳಿದ್ದು ಅವನ್ನು ನೋಡಿಯೇ ಎಂಜಾಯ್ ಮಾಡಬೇಕು.
ನವದೆಹಲಿ(ಜೂ.26): ಎಲ್ಲ ಸಾಲ ತೀರಿಸುವೆ ಎಂಧು ಪತ್ರ ಬರೆದ ವಿಜಯ್ ಮಲ್ಯ ಮಂಗಳವಾರ ಟ್ರೋಲಿಗರ ಕೈಗೆ ಸಿಕ್ಕಿ ಬಿದ್ದಿದ್ದು ಪತ್ರ ಚಿಂದಿ ಚಿಂದಿಯಾಗಿದೆ. ಒಂದಕ್ಕಿಂತ ಒಂದು ಢಿಫರೆಂಟ್ ಟ್ರೋಲ್ ಗಳಿದ್ದು ಅವನ್ನು ನೋಡಿಯೇ ಎಂಜಾಯ್ ಮಾಡಬೇಕು.
ಜಾರಿ ನಿರ್ದೇಶನಾಲಯ ಮತ್ತು ಮಾಧ್ಯಮಗಳ ಸಿಟ್ಟಿಗೆ ಸದಾ ಗುರಿಯಾಗುತ್ತಿರುವ ಮಲ್ಯ ಇದೀಗ ಜಾಲತಾಣಿಗರ ಆಕ್ರೋಶಕ್ಕೂ ಹೊಣೆಯಾಗಿದ್ದಾರೆ. ಈ ಭಿನ್ನ, ವ್ಯಂಗ್ಯ, ವಿಡಂಬನಾತ್ಮಕ ಟ್ರೋಲ್ ಗಳನ್ನು ನೋಡಿದರೆ ನಿಮಗೆ ನಗೆ ಬಾರದೆ ಇರದು. ಜಸ್ಟ್ ಎಂಜಾಯ್ ಮಾಡಿ..
