Asianet Suvarna News Asianet Suvarna News

‘ನಿತ್ಯಾನಂದ ಸ್ವಾಮಿಜಿ’ಯನ್ನು ಹೊಗಳಿದ ಸಚಿವ ರೇವಣ್ಣ!

Sep 19, 2018, 8:17 PM IST

ಹಾಸನದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸಚಿವ ಎಚ್‌.ಡಿ. ರೇವಣ್ಣ ವಿವಾದಿತ ದೇವಮಾನವ ನಿತ್ಯಾನಂದ ಸ್ವಾಮಿಯನ್ನು ಹೊಗಳಿ ಘಟನೆ ನಡೆದಿದೆ. ಕೂಡಲೇ ತಮ್ಮ ಅಚಾತುರ್ಯದ ಅರಿವಾಗಿ ಅದನ್ನು ಸರಿಪಡಿಸಿಕೊಂಡಿದ್ದಾರೆ. ವಾಸ್ತವದಲ್ಲಿ ಅವರು ಯಾರ ಬಗ್ಗೆ ಮಾತನಾಡಿದ್ದು? ನೋಡಿ ಈ ಸ್ಟೋರಿಯಲ್ಲಿ...  

Video Top Stories