Asianet Suvarna News Asianet Suvarna News

ಪೆಟ್ರೋಲ್ ಬಂಕ್‌ನಲ್ಲಿ ತಪ್ಪಿಯೂ ಈ ದುಸ್ಸಾಹಸ ಮಾಡಬೇಡಿ!

ಮೊಬೈಲ್ ಫೋನ್ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಆದರೆ ಅದನ್ನು ಬಳಸುವಾಗ ಎಚ್ಚರವಿರಬೇಕು. ಎಲ್ಲಿ, ಹೇಗೆ ಬಳಸಬೇಕೆಂಬುವುದರ ಪರಿವೆ ಇರಬೇಕು. ಇಲ್ಲದಿದ್ದಲ್ಲಿ ಯಾವ ರೀತಿಯ ಅವಘಡಗಳಿಗೆ ಅದು ಕಾರಣವಾಗುತ್ತದೆ ಎಂಬುವುದಕ್ಕೆ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸಿಸಿಟಿವಿ ವಿಡಿಯೋನೇ ಸಾಕ್ಷಿ. 

ಮೊಬೈಲ್ ಫೋನ್ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಆದರೆ ಅದನ್ನು ಬಳಸುವಾಗ ಎಚ್ಚರವಿರಬೇಕು. ಎಲ್ಲಿ, ಹೇಗೆ ಬಳಸಬೇಕೆಂಬುವುದರ ಪರಿವೆ ಇರಬೇಕು. ಇಲ್ಲದಿದ್ದಲ್ಲಿ ಯಾವ ರೀತಿಯ ಅವಘಡಗಳಿಗೆ ಅದು ಕಾರಣವಾಗುತ್ತದೆ ಎಂಬುವುದಕ್ಕೆ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸಿಸಿಟಿವಿ ವಿಡಿಯೋನೇ ಸಾಕ್ಷಿ.  ಈ ಘಟನೆ ಯಾವಾಗ, ಎಲ್ಲಿ ನಡೆದಿದೆ ಎಂಬುವುದು  ಸ್ಪಷ್ಟವಿಲ್ಲ, ಆದರೆ ಕಲಿಯೋದಿಕ್ಕೆ ಸ್ಪಷ್ಟವಾದ ಪಾಠವಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಫೋನ್ ಬಳಸುವುದು ಸರಿಯಲ್ಲ..  ತಾವೂ ಕೇರ್‌ಫುಲ್ ಆಗಿರಿ, ತಮ್ಮ ಸಂಬಂಧಿಕರಿಗೂ, ಗೆಳೆಯರಿಗೂ ಈ ಬಗ್ಗೆ ಎಚ್ಚರಿಸಿ..  

ಇದನ್ನೂ ವೀಕ್ಷಿಸಿ: ಮೈತ್ರಿ ಕಿತ್ತಾಟ, ಕೇಸರಿ ಆಟ, ಹಾರುತ್ತಾ ಬಿಜೆಪಿ ಬಾವುಟ