ಸಚಿವ ದೇಶಪಾಂಡೆ ಬಿಜೆಪಿಗೆ ಬರುತ್ತಾರೆ: ಬಿಜೆಪಿ ಸಂಸದನ ಶಾಕ್ ಹೇಳಿಕೆ
ಕಾರವಾರ(ಆ.23): ಸಿದ್ದರಾಮಯ್ಯ ಸಂಪುಟ ಬೃಹತ್ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ಬಿಜೆಪಿಗೆ ಬರುತ್ತಾರೆ. ನಾನು ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ' ಎಂದು ಉತ್ತರ ಕನ್ನಡ (ಕೆನರಾ) ಲೋಕಸಭಾ ಸದಸ್ಯ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
(ಕನ್ನಡಪ್ರಭ ವಾರ್ತೆ)
