ಲಕ್ನೋ(ಆ.20): ಕರ್ತವ್ಯ ನಿರತ ಪೊಲೀಸ್ ವಾಹನದಲ್ಲಿ ಮುಂಭಾಗದ ಆಸನದಲ್ಲಿ ಕುಳಿತುಕೊಳ್ಳಲು ಪೊಲೀಸರಿಬ್ಬರು ಬಡಿದಾಡಿಕೊಂಡ ಪ್ರಸಂಗ ಉತ್ತರಪ್ರದೇಶದಲ್ಲಿ ನಡೆದಿದೆ.

ಬೀಟ್ ವಾಹನದಲ್ಲಿ ಮುಂಭಾಗದ ಆಸನದಲ್ಲಿ ಕುಳಿತುಕೊಳ್ಳಲು ಇಬ್ಬರು ಪೇದೆಗಳ ನಡುವೆ ವಿವಾದ ಉಂಟಾಗಿದೆ. ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತ ತಲುಪಿದ ಪರಿಣಾಮ, ಸಹೋಧ್ಯೋಗಿಗಳು ಇಬ್ಬರನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದಾರೆ.

ಆದರೆ ಯಶರಮಾತನಗನೂ ಕೇಳದ ಪರಿಸ್ಥಿತಿಯಲ್ಲಿದ್ದ ಪೊಲೀಸರು, ಬಡಿದಾಡಿಕೊಂಡಿದ್ದು, ಅವರ ಕಾದಾಟದ ವಿಡಿಯೋ ಭಾರೀ ವೈರಲ್ ಆಗಿದೆ.