ಉತ್ತರ ಪ್ರದೇಶದ ಉನ್ನಾವೋ ಪ್ರದೇಶದಲ್ಲಿ ನೃತ್ಯಗಾರ್ತಿಯರ ಮೇಲೆ ಪೊಲೀಸರೇ ಹಣವನ್ನು ತೂರಿದ ಘಟನೆ ಇದೀಗ ಬೆಳಕಿಗೆ ಬಂದಿದೆ.

ಲಕ್ನೋ : ಉತ್ತರ ಪ್ರದೇಶದ ಉನ್ನಾವೋ ಪ್ರದೇಶದಲ್ಲಿ ನೃತ್ಯಗಾರ್ತಿಯರ ಮೇಲೆ ಪೊಲೀಸರೇ ಹಣವನ್ನು ತೂರಿದ ಘಟನೆ ಇದೀಗ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಸ್ಥಳೀಯ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಭದ್ರತೆಗೆಂದು ನಿಯೋಜಿಸಿದ್ದ ಪೊಲೀಸರೇ ನೃತ್ಯಗಾರ್ತಿಯರ ಮೇಲೆ ಹಣವನ್ನು ತೂರಿಸಿದ್ದಾರೆ.

ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಸದ್ಯ ಈ ರೀತಿಯಾಗಿ ವರ್ತಿಸಿದ ಪೊಲೀಸರನ್ನು ಅಮಾನತು ಮಾಡಲಾಗಿದೆ. ಪೊಲೀಸರು ನೃತ್ಯದ ವೇಳೆ ಹಣವನ್ನು ತೂರಿದ ವಿಡಿಯೋ ಎಲ್ಲೆಡೆ ಸಾಕಷ್ಟು ವೈರಲ್ ಆಗಿದೆ.

Scroll to load tweet…