ಸುಂದರವಾಗಿ ಕಾಣಬೇಕೆಂಬ ಆಸೆಯಿಂದ ದಕ್ಷಿಣ ಕೊರಿಯಾಕ್ಕೆ ಹೋಗಿದ್ದ ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಕೊಂಡಿದ್ದರು. ಆದರೆ, ಎಡವಟ್ಟಾಗಿ ಮುಖದ ವಿನ್ಯಾಸವೇ ಬದಲಾಗಿದೆ. ಕೊನೆಗೆ ಸ್ವದೇಶಕ್ಕೆ ಹಿಂದಿರುಗುವಾಗ ಏರ್'ಪೋರ್ಟ್‌ನಲ್ಲಿ ಪಾಸ್‌ಪೋರ್ಟ್‌'ನಲ್ಲಿದ್ದ ಫೋಟೋಗೆ ಹೋಲಿಕೆ ಆಗಿಲ್ಲವೆಂದು ತಡೆಹಿಡಿಯಲಾಗಿದೆ.

ಒಂದು ಮಾಡಲು ಹೋಗಿ ಇನ್ನೊಂದು ಆಯ್ತು ಅಂತಾರಲ್ಲಾ, ಚೀನಾದ ಈ ಮೂವರು ಮಹಿಳೆಯರ ಗತಿಯೂ ಹಾಗೇ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಂದರವಾಗಿ ಕಾಣಬೇಕೆಂಬ ಆಸೆಯಿಂದ ದಕ್ಷಿಣ ಕೊರಿಯಾಕ್ಕೆ ಹೋಗಿದ್ದ ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಕೊಂಡಿದ್ದರು. ಆದರೆ, ಎಡವಟ್ಟಾಗಿ ಮುಖದ ವಿನ್ಯಾಸವೇ ಬದಲಾಗಿದೆ. ಕೊನೆಗೆ ಸ್ವದೇಶಕ್ಕೆ ಹಿಂದಿರುಗುವಾಗ ಏರ್'ಪೋರ್ಟ್‌ನಲ್ಲಿ ಪಾಸ್‌ಪೋರ್ಟ್‌'ನಲ್ಲಿದ್ದ ಫೋಟೋಗೆ ಹೋಲಿಕೆ ಆಗಿಲ್ಲವೆಂದು ತಡೆಹಿಡಿಯಲಾಗಿದೆ.

ಮುಖಕ್ಕೆ ಬ್ಯಾಂಡೇಜ್ ಹಾಕಿಕೊಂಡು ಕೂತಿರುವ ಇವರ ಫೋಟೋ ವೈರಲ್ ಆಗಿದೆ.