ಅಲಹಾಬಾದ್ (ಡಿ.08):  ತ್ರಿವಳಿ ತಲಾಕ್‌’ನಿಂದ ಮಹಿಳಾ ಹಕ್ಕುಗಳಿಗೆ ಧಕ್ಕೆಯಾಗುತ್ತದೆಯೆಂದು ಅಲಹಾಬಾದ್ ಹೈಕೋರ್ಟ್ ಇಂದು  ಮಹತ್ವದ ತೀರ್ಪು ನೀಡಿದೆ.

ತ್ರಿವಳಿ ತಲಾಕ್ ಒಂದು ಅಸಾಂವಿಧಾನಿಕ ಕ್ರಮವಾಗಿದೆ ಎಂದು  ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ತ್ರಿವಳಿ ತಲಾಕ್‌ನಿಂದ ಮಹಿಳೆಯರ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಸಂವಿಧಾನಕ್ಕಿಂತ ವೈಯಕ್ತಿಕ ಕಾನೂನು ಶ್ರೇಷ್ಠವಲ್ಲ, ಎಂದು ಹೈಕೋರ್ಟ್ ಹೇಳಿದೆ.