Asianet Suvarna News Asianet Suvarna News

ಮೈಸೂರು ವೀರ ಯೋಧರಿಗೆ ಇಸೇಲ್'ನಲ್ಲಿ ಗೌರವ ನಮನ

ಇಸ್ರೇಲ್'ನಲ್ಲಿ ಹುತಾತ್ಮರಾದ  ಮೈಸೂರು ಸೈನಿಕರಿಗೆ ಮೋದಿ ನಮನ ಸಲ್ಲಿಸಿಲ್ಲಿದ್ದಾರೆ. ಮೊದಲ ಮಹಾಯುದ್ಧದಲ್ಲಿ , 1918ರಲ್ಲಿ ಹೈಫಾ ವಿಮೋಚನೆಯ ವೇಳೆ ಬಲಿದಾನಗೈದ ಪರಾಕ್ರಮಿ ಭಾರತೀಯ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ. 

Tribute to the brave soldiers from mysore
  • Facebook
  • Twitter
  • Whatsapp

ನವದೆಹಲಿ(ಜು.06): ಇಸ್ರೇಲ್'ನಲ್ಲಿ ಹುತಾತ್ಮರಾದ  ಮೈಸೂರು ಸೈನಿಕರಿಗೆ ಮೋದಿ ನಮನ ಸಲ್ಲಿಸಿಲ್ಲಿದ್ದಾರೆ. ಮೊದಲ ಮಹಾಯುದ್ಧದಲ್ಲಿ , 1918ರಲ್ಲಿ ಹೈಫಾ ವಿಮೋಚನೆಯ ವೇಳೆ ಬಲಿದಾನಗೈದ ಪರಾಕ್ರಮಿ ಭಾರತೀಯ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ. 

ಹೈಫಾ ನಗರದ ವಿಮೋಚನೆಗೊಳಿಸುವ ವೇಳೆ ಹುತಾತ್ಮರಾದ  ಮೈಸೂರು ಸಂಸ್ಥಾನದ ಯೋಧರ ಸಮಾಧಿಗಳಿಗೆ ಇಸ್ರೇಲ್ ಪ್ರಾಧಾನಿ ಬೆಂಜಿಮನ್   ನೆತೆನ್ಯಾಹು ಜತೆಗೂಡಿ ಪ್ರಧಾನಿ ನರೇಂದ ಮೋದಿ ಇಂದು ಇಸ್ರೇಲ್ ನ ಹೈಫಾ ನಗರದಲ್ಲಿರುವ ಸಮಾಧಿಗಳಿಗೆ ಭೇಟಿ ನೀಡಲ್ಲಿದ್ದು, ಇಸ್ರೇಲ್ ಸರ್ಕಾರ ಜೊತೆ ಮೋದಿ ಹುತಾತ್ಮ ಯೋಧರ ಸಮಾಧಿಗಳಿಗೆ ಪುಷ್ಪ ನಮನ ಸಲ್ಲಿಸಿ ಗೌರವ ವಂದನೆ ಸಲ್ಲಿಸಿದ್ದಾರೆ.

Follow Us:
Download App:
  • android
  • ios