ಬೈಕ್​ ಸವಾರನಿಗೆ ಟ್ರಾಫಿಕ್​ ಪೊಲೀಸ್​ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಫೇಸ್`​ಬುಕ್`​ನಲ್ಲಿ ವೈರಲ್ ಆಗಿದೆ. ಇದೇ ಜನವರಿ 13 ರ ಸಂಜೆ 5ರ ಸುಮಾರಿಗೆ ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಬಳಿ ಟ್ರಾಫಿಕ್ ಪೊಲೀಸ್ ಬೈಕ್ ಪರಿಶೀಲನೆ ವೇಳೆ ಬೈಕ್ ಸವಾರನೊಂದಿಗೆ ಕಿರಿಕ್ ಮಾಡಿದ್ದಾನೆ. ಬೈಕ್ ಸವಾರನನ್ನು ಅವಾಚ್ಯ ಶಬ್ದಗಳಿಂದ ಬೈದ ಟ್ರಾಫಿಕ್ ಪೊಲೀಸ್, ಬಾಯಿಗೆ ಬಂದಂತೆ ನಿಂದಿಸಿದ್ದಾನೆ. ಪೊಲೀಸಪ್ಪನ ದರ್ಪವನ್ನು ವಿಡಿಯೋ ಮಾಡಿದ ಅಪರಿಚಿತ ವ್ಯಕ್ತಿ, ಬಳಿಕ ವಿಡಿಯೋ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಫೇಸ್ಬುಕ್ನಲ್ಲಿ ಪೊಲೀಸಪ್ಪನ ವಿರುದ್ಧ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬೈಕ್ಸವಾರನಿಗೆಟ್ರಾಫಿಕ್ಪೊಲೀಸ್ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋಫೇಸ್`ಬುಕ್`ನಲ್ಲಿವೈರಲ್ ಆಗಿದೆ. ಇದೇ ಜನವರಿ13 ಸಂಜೆ5ಸುಮಾರಿಗೆಬೆಂಗಳೂರಿನಕೋಣನಕುಂಟೆಕ್ರಾಸ್ಬಳಿಟ್ರಾಫಿಕ್ಪೊಲೀಸ್ ಬೈಕ್ಪರಿಶೀಲನೆವೇಳೆಬೈಕ್ಸವಾರನೊಂದಿಗೆಕಿರಿಕ್ ಮಾಡಿದ್ದಾನೆ. ಬೈಕ್ಸವಾರನನ್ನುಅವಾಚ್ಯಶಬ್ದಗಳಿಂದಬೈದಟ್ರಾಫಿಕ್ಪೊಲೀಸ್, ಬಾಯಿಗೆಬಂದಂತೆನಿಂದಿಸಿದ್ದಾನೆ. ಪೊಲೀಸಪ್ಪನದರ್ಪವನ್ನುವಿಡಿಯೋಮಾಡಿದಅಪರಿಚಿತವ್ಯಕ್ತಿ, ಬಳಿಕವಿಡಿಯೋಫೇಸ್ಬುಕ್ನಲ್ಲಿಅಪ್ಲೋಡ್ಮಾಡಿದ್ದಾರೆ. ಫೇಸ್ಬುಕ್ನಲ್ಲಿಪೊಲೀಸಪ್ಪನವಿರುದ್ಧತೀವ್ರಆಕ್ರೋಶಕ್ಕೆ ಕಾರಣವಾಗಿದೆ.