ಇಂದಿನ ನಿಮ್ಮ ರಾಶಿಗಳ ಫಲಾಫಲ ಹೀಗಿವೆ

Today Horoscope
Highlights

ಮೇಷ : ಷಷ್ಠಾಧಿಪತಿ ವ್ಯಯದಲ್ಲಿರುವುದರಿಂದ ಆರೋಗ್ಯ ಸಮಸ್ಯೆ, ಋಣಭಾರ, ಆದರೆ ಗುರುದೃಷ್ಟಿ ಇರುವುದರಿಂದ ಸಮಸ್ಯೆ ಪರಿಹಾರವಾಗಲಿದೆ.

ಮೇಷ : ಷಷ್ಠಾಧಿಪತಿ ವ್ಯಯದಲ್ಲಿರುವುದರಿಂದ ಆರೋಗ್ಯ ಸಮಸ್ಯೆ, ಋಣಭಾರ, ಆದರೆ ಗುರುದೃಷ್ಟಿ ಇರುವುದರಿಂದ ಸಮಸ್ಯೆ ಪರಿಹಾರವಾಗಲಿದೆ.

ವೃಷಭ : ಭಾಗ್ಯಸ್ಥಾನದ ಕೇತುವಿನಿಂದ, ಹಾಗೂ ಭಾಗ್ಯಾಧಿಪ ಕುಜಯುತನಾದ್ದರಿಂದ ಭಾಗ್ಯಹಾನಿ, ದುರ್ಗಾರಾಧನೆ ಮಾಡಿ 

ಮಿಥುನ  : ದ್ವಿತೀಯದ ರಾಹು ಮಾತಿನಲ್ಲಿ ಎಡವಟ್ಟು, ಕುಟುಂಬದಲ್ಲಿ ದೋಷಗಳಾಗುವ ಸಾಧ್ಯತೆ, ನಾಗನ ಆರಾಧನೆ ಮಾಡಿ

ಕಟಕ  : ಸಪ್ತಮದ ಕೇತು ದಾಂಪತ್ಯದಲ್ಲಿ ತೊಂದರೆ ತರುತ್ತಾನೆ, ಭಾಗ್ಯದ ಶುಕ್ರನಿಂದ ಸೌಭಾಗ್ಯ ಪ್ರಾಪ್ತಿ

ಸಿಂಹ  : ದ್ವಿತೀಯದ ಬುಧ ಅಷ್ಟಮದಲ್ಲಿರುವುದರಿಂದ ಗಂಟಲು ನೋವು, ಬಾಯಿ ಸಂಬಂಧಿ ತೊಂದರೆ ಕಾಡಲಿದೆ, ವೈದ್ಯರನ್ನು ಸಂಪರ್ಕಿಸಿ

ಕನ್ಯಾ  : ವಾಹನ ಚಲಿಸುವಾಗ ಎಚ್ಚರವಿರಲಿ, ಅಪಘಾತವಾಗುವ ಸಂಭವ ಇದೆ, ಸುಬ್ರಹ್ಮಣ್ಯ, ಶನಿಯರ ಆರಾಧನೆ ಮಾಡಿ

ತುಲಾ  : ಹೊಸ ಕಾರ್ಯಗಳಿಗೆ ಚಾಲನೆ, ಸಹೋದರರಿಂದ ಕಿರಿಕಿರಿ, ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ : ಮನೆಯಲ್ಲಿ ತೊಂದೆ, ಮನಸ್ಸಿಗೆ ಬೇಸರ, ಕಾರ್ಯವಿಘ್ನ, ಸುಬ್ರಹ್ಮಣ್ಯ ದರ್ಶನ ಮಾಡಿ

ಧನಸ್ಸು :  ಸುಖಾಧಿಪತಿ ಲಾಭದಲ್ಲಿರುವುದರಿಂದ ಶುಭದಿನ, ಶುಕ್ರನಿಂದಾಗಿ ತಾಯಿಯಿಂದ ಅನುಕೂಲ ಪಡೆಯಲಿದ್ದೀರಿ

ಮಕರ  : ರಾಶಿಯಲ್ಲಿರುವ ಕೇತುವಿನಿಂದ ತಲೆಗೆ ಪೆಟ್ಟುಬೀಳುವ ಸಾಧ್ಯತೆ, ವ್ಯಯದಲ್ಲಿರುವ ಕುಜನಿಂದ ಸುಖ ನಾಶ

ಕುಂಭ : ಮಂಗಳಕಾರ್ಯಗಳ  ಯೋಜನೆ ಮಾಡಬಹುದು, ರಾಮನವಮಿ ತಯಾರಿ, ಇತ್ಯಾದಿ ಮನೆ ಕೆಲಸಗಳಲ್ಲಿಭಾಗಿ

ಮೀನ :  ದಶಮದಲ್ಲಿರುವ ಕುಜ-ಶನಿಯರಿಂದ  ಕಾರ್ಯಸ್ಥಾನದಲ್ಲಿ  ಕಿರಿಕಿರಿ, ಗುರುಶಾಂತಿ ಮಾಡಿಸಿ

loader