ನಮಸ್ಕಾರ ಓದುಗರೇ, ನಿಮ್ಮ ರಾಶಿ ಫಲಾಫಲಗಳು ಹೀಗಿವೆ

First Published 22, Mar 2018, 7:26 AM IST
today Horoscope
Highlights

ಮೇಷ : ದಶಮದ ಕೇತುವಿನಿಂದ ಉದ್ಯೋಗಕ್ಕೆ ಹಾನಿ, ಅನಾರೋಗ್ಯದಿಂದ ಉದ್ಯೋಗ ನಷ್ಟ, ಗಂಧರ್ವರ ಆರಾಧನೆ ಮಾಡಿಕೊಳ್ಳಿ

ಮೇಷ : ದಶಮದ ಕೇತುವಿನಿಂದ ಉದ್ಯೋಗಕ್ಕೆ ಹಾನಿ, ಅನಾರೋಗ್ಯದಿಂದ ಉದ್ಯೋಗ ನಷ್ಟ, ಗಂಧರ್ವರ ಆರಾಧನೆ ಮಾಡಿಕೊಳ್ಳಿ

ವೃಷಭ : ರಾಶಿಯಲ್ಲೇ ಚಂದ್ರನಿರುವುದರಿಂದ ಭೂರಿ ಭೋಜನ, ಅಜೀರ್ಣವೂ ಕಾಡಲಿದೆ, ಆಯುರ್ವೇದದ ಮೊರೆ ಹೋಗಿ 

ಮಿಥುನ  : ದ್ವಿತಿಯಾಧಿಪತಿ ವ್ಯಯದಲ್ಲಿ ಉಚ್ಛನಾಗಿರುವುದರಿಂದ ಧನಾಗಮನ, ರಾಹು ದೋಷಕ್ಕಾಗಿ ನಾಗಾರಾಧನೆ ಮಾಡಿ

ಕಟಕ  : ಏಕಾದಶದ ಉಚ್ಛ ಚಂದ್ರ ಶುಭ ಲಾಭವನ್ನು ತರಲಿದ್ದಾನೆ, ದ್ರವ ವ್ಯಾಪಾರಿಗಳಿಗೆ ಲಾಭದ ದಿನ, ಅನ್ನಪೂರ್ಣೇಶ್ವರಿ ದರ್ಶನ ಮಾಡಿ

ಸಿಂಹ  : ರಾಶ್ಯಾಧಿಪತಿ ಅಷ್ಟಮದಲ್ಲಿರುವುದರಿಂದ ರೋಗ ನಿವಾರಣೆ, ಆದರೆ ಶತ್ರು ಯುತನಾದ್ದರಿಂದ ಸ್ವಲ್ಪ ಸತ್ವ ಬಾಧೆ

ಕನ್ಯಾ  : ಬಾಧಾಸ್ಥಾನದಲ್ಲಿ ರವಿ-ಶುಕ್ರರ ಯುತಿಯಿಂದ ದಾಂಪತ್ಯ ಕಲಹ, ಸಮಸ್ಯೆ ನಿವಾರಣೆಯೂ ಆಗಲಿದೆ

ತುಲಾ  : ಅಷ್ಟಮದ ಚಂದ್ರ ಸ್ವಲ್ಪ ಬಾಧೆಯನ್ನುಂಟುಮಾಡುತ್ತಾನೆ ಆದರೆ ಶೀಘ್ರ ಗುಣಮುಖವೂ ಆಗಲಿದೆ, ಚಿಂತೆ ಬೇಡ.

ವೃಶ್ಚಿಕ : ಚತುರ್ಥ ಭಾವಕ್ಕೆ ಗುರು ದೃಷ್ಟಿ ಯಿರುವಿದರಿಂದ ಸುಖ ಪ್ರಾಪ್ತಿ, ಹೆಣ್ಣುಮಕ್ಕಳಿಂದ ಸಮಾಧಾನ

ಧನಸ್ಸು : ಸಾಡೇಸಾತ್ ನಿಂದಾಗಿ ಸ್ವಲ್ಪ ಕಷ್ಟದ ದಿನಗಳು, ಹಣ, ಒಡವೆಗಳನ್ನು ಕಳೆದುಕೊಳ್ಳುವ ಸಂಭವ, ಜಾಗರೂಕರಾಗಿರಿ

ಮಕರ  : ಹೆಣ್ಣುಮಕ್ಕಳಿಂದ ಮನಸ್ಸಿಗೆ ಸಮಾಧಾನ, ಲಾಭದ ದಿನವಾಗಿರಲಿದೆ, ಶಿವ ಪಂಚಾಕ್ಷರಿ ಜಪ ಮಾಡಿಕೊಳ್ಳಿ

ಕುಂಭ : ಮದುವೆ ಕಾರ್ಯದಲ್ಲಿ  ಸಾಧನೆ, ಅನುಕೂಲಕರ ವಾತಾವರಣ, ಶುಭದಿನ, ಮೃತ್ಯುಂಜಯ ಸ್ಮರಣೆ ಮಾಡಿ

ಮೀನ :  ನಾಳೆ ಶೃಂಗೇರಿಯಲ್ಲಿ ನಡೆಯುವ ಜಗದ್ಗುರುಗಳ ವರ್ಧಂತಿ ಮಹೋತ್ಸವದಲ್ಲಿ ಪಾಲ್ಗೊಳ್ಳಿ ಗುರು ಅನುಗ್ರಹ ದೊರೆಯಲಿದೆ.

loader