ನಮಸ್ಕಾರ ಓದುಗರೇ; ದಿನ ಆರಂಭಿಸುವ ಮುನ್ನ ನಿಮ್ಮ ರಾಶಿಗಳ ಫಲಾಫಲಗಳನ್ನು ನೋಡಿ

First Published 2, Apr 2018, 10:20 PM IST
Today Horoscope
Highlights

ಮೇಷ ರಾಶಿ : ಕುಟುಂಬದವರೊಂದಿಗೆ ಕ್ಷೇತ್ರ ದರ್ಶನ, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ, ಓದಿನಲ್ಲಿ ಪ್ರಗತಿ,  ಗಣಪತಿ ದರ್ಶನ ಮಾಡಿ

ಮೇಷ ರಾಶಿ : ಕುಟುಂಬದವರೊಂದಿಗೆ ಕ್ಷೇತ್ರ ದರ್ಶನ, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ, ಓದಿನಲ್ಲಿ ಪ್ರಗತಿ,  ಗಣಪತಿ ದರ್ಶನ ಮಾಡಿ

ವೃಷಭ : ವ್ಯಾಪಾರದಲ್ಲಿ ಪೈಪೋಟಿ, ಶತ್ರುಗಳಿಂದ ಅಪಾಯ, ಕಾಗದ ಪತ್ರಗಳು ಕಾಣೆಯಾಗುತ್ತವೆ, ಗುರು ಸ್ಮರಣೆ ಮಾಡಿ

ಮಿಥುನ : ನ್ಯಾಯಾಲಯದ ತೀರ್ಪಿಗೆ ತಿರುಗಾಟ, ಆರೋಗ್ಯದಲ್ಲಿ ಏರುಪೇರು, ಕ್ಷೇತ್ರ ದರ್ಶನ ಭಾಗ್ಯ

ಕಟಕ : ಸಮಾಜ ಸೇವಕರಿಗೆ ಗೌರವ, ವಿವಾಹ ಯೋಗ, ಭ್ರಾತೃ ಪ್ರೇಮ,  ಕಾರ್ಯ ಲಾಭ

ಸಿಂಹ : ಹಳೆಯ ಸಾಲ ತೀರಲಿದೆ, ಪಾಲುದಾರಿಕೆ ವ್ಯವಹಾರ ಬೇಡ, ಕುಟುಂಬ ಕಲಹ, ಹುತ್ತಕ್ಕೆ 11 ನಮಸ್ಕಾರ ಹಾಕಿ

ಕನ್ಯಾ : ಪತಿ-ಪತ್ನಿಯರಲ್ಲಿ ಹೊಂದಾಣಿಕೆ, ಅನವಶ್ಯಕ ಖರ್ಚುಗಳು, ಮಿತ್ರರೇ ಶತ್ರುಗಳಾಗುವರು, ರಾಘವೇಂದ್ರ ಅಷ್ಟೋತ್ತರ ಪಠಿಸಿ

ತುಲಾ : ಅನ್ಯ ಜನರಿಂದ ಕಿರುಕುಳ, ಹೊಸ ಸಾಲ ಸಂಭವ, ಹಿರಿಯ ಅಧಿಕಾರಿಗಳಿಂದ ತೊಂದರೆ, ಬಿಲ್ವಾರ್ಚನೆ ಮಾಡಿ

ವೃಶ್ಚಿಕ : ಸ್ತ್ರೀ ಮೂಲಕ ಧನ ಪ್ರಾಪ್ತಿ, ಸಾಧುಗಳು ರಾಜಕೀಯ ಪ್ರವೇಶ, ಕಲಾವಿದರಿಗೆ ಉತ್ತಮ ದಿನ, ಕೆಂಪು ವಸ್ತ್ರ ಧರಿಸಿ

ಧನಸ್ಸು : ದುಡುಕಿನ ನಿರ್ಧಾರ, ವ್ಯವಹಾರದಲ್ಲಿ ಜಾಗ್ರತೆ ಇರಲಿ, ಸರ್ಕಾರದಿಂದ ಗೌರವ, ಗುರುಚರಿತ್ರೆ ಓದಿ

ಮಕರ : ಬೆಲೆ ಬಾಳುವ ವಸ್ತು ಖರೀದಿ, ವಿದೇಶ ಪ್ರಯಾಣ, ಪುಸ್ತಕ ವ್ಯಾಪಾರಿಗಳಿಗೆ ಶುಭ

ಕುಂಭ : ಸನ್ಮಾನ ಸಮಾರಂಭ ನಡೆಯಲಿವೆ, ಔಷಧಿ ವ್ಯಾಪಾರಿಗಳಿಗೆ ಲಾಭ, ಅನ್ನದಾನ ಮಾಡಿ

ಮೀನ : ಸ್ನೇಹಿತರಿಂದ ಲಾಭ, ಪ್ರತಿಭೆಗೆ ತಕ್ಕ ಪುಸ್ಕಾರ, ವ್ಯಾಪಾರದಲ್ಲಿ ಏರಿಳಿತ, ದತ್ತಾತ್ರೇಯರ ದರ್ಶನ ಮಾಡಿ 
 

loader