ಬಾಲಿವುಡ್ ನಟಿ, ಕುಡ್ಲ  ಕುವರಿ ಐಶ್ವರ್ಯ ರೈ ಇಂದು ಬೆಂಗಳೂರಿಗೆ ಭೇಟಿ ನೀಡಿದರು.

ಬೆಂಗಳೂರು (ಡಿ.20): ಬಾಲಿವುಡ್ ನಟಿ, ಕುಡ್ಲಕುವರಿ ಐಶ್ವರ್ಯ ರೈ ಇಂದು ಬೆಂಗಳೂರಿಗೆ ಭೇಟಿ ನೀಡಿದರು.

ಲಾಂಗಿನೇಸ್ ಬ್ರಾಂಡ್ ವಾಚ್​ ಬ್ರಾಂಡ್ ಅಂಬಾಸಿಡರ್ ಆಗಿರುವ ಐಶ್ವರ್ಯ ರೈ ಯುಬಿ ಸಿಟಿಯಲ್ಲಿ ನೂತನ ಶಾಖೆಗೆ ಚಾಲನೆ ನೀಡಿದರು. ಐಶ್ವರ್ಯ ರೈಗೆಲಾಂಗಿನೇಸ್ ಬ್ರಾಂಡ್ ವಾಚ್ಕಂಪನಿ 98 ಲಕ್ಷ ದುಬಾರಿ ಮೊತ್ತದ ಬ್ಲೂ ಕಲರ್ ವಾಚ್ವೊಂದನ್ನುಉಡುಗೊರೆಯಾಗಿ ನೀಡಿತು. ಲಾಂಗಿನೇಸ್ ಕಂಪನಿ ಬಗ್ಗೆ ಮಾತನಾಡಿದ ಐಶ್ವರ್ಯ ಬ್ರಾಂಡ್ ವಾಚ್ ಕ್ವಾಲಿಟಿ ಕಂಪನಿಎಂದು ತಿಳಿಸಿದರು.

ನನ್ನ ಹೆಸರು ಐಶ್ವರ್ಯ ಎಂದು ಕನ್ನಡದಲ್ಲಿ ಹೇಳಿ ಅಚ್ಚರಿ ಮೂಡಿಸಿದರು.