Asianet Suvarna News Asianet Suvarna News

ಮೂರು ದಿನ ಶಾಲಾ,ಕಾಲೇಜುಗಳಿಗೆ ರಜೆ: 7 ದಿನ ಶೋಕಾಚರಣೆ

ಇಂದಿನಿಂದ ತಮಿಳುನಾಡಿನ ಎಲ್ಲ ಶಾಲಾ ಕಾಲೇಜುಗಳಿಗೆ  3 ದಿನ ರಜೆ ಘೋಷಿಸಲಾಗಿದ್ದು, 7 ದಿನ ಶೋಕಾಚರಣೆ ನಡೆಯಲಿದೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರೀಯ ಬಾವುಟವನ್ನು ಅರ್ಧ ಮಟ್ಟಕ್ಕೆ ಹಾರಿಸಲು ಸೂಚನೆ ನೀಡಲಾಗಿದೆ.

Three Days Statewide Holiday declared

ಚೆನ್ನೈ(ಡಿ.6): ಮುಖ್ಯಮಂತ್ರಿ ಜಯಲಲಿತಾ ನಿಧನದ ಹಿನ್ನಲೆಯಲ್ಲಿ ಇಂದಿನಿಂದ ತಮಿಳುನಾಡಿನ ಎಲ್ಲ ಶಾಲಾ ಕಾಲೇಜುಗಳಿಗೆ  3 ದಿನ ರಜೆ ಘೋಷಿಸಲಾಗಿದ್ದು, 7 ದಿನ ಶೋಕಾಚರಣೆ ನಡೆಯಲಿದೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರೀಯ ಬಾವುಟವನ್ನು ಅರ್ಧ ಮಟ್ಟಕ್ಕೆ ಹಾರಿಸಲು ಸೂಚನೆ ನೀಡಲಾಗಿದೆ. ಚೆನ್ನೈನ ಪೋಯಸ್​​ ಗಾರ್ಡನ್‌‌ನಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಾದ್ಯಂತ ಯಾವುದೇ ಭಾಗದಲ್ಲಿ 3 ದಿನ ಮನರಂಜನಾ ಕಾರ್ಯಕ್ರಮಗಳು ನಡೆಯುವುದಿಲ್ಲ.

Follow Us:
Download App:
  • android
  • ios