ಈ ಸಂಬಂಧ ಸಂಸುದ್ದಿ ಅವರು ಬೆಳಗಾವಿ ಎಸ್'ಪಿ ಈಗಾಗಲೇ ದೂರು ನೀಡಿದ್ದು ತಮಗೆ ರಕ್ಷಣೆ ನೀಡಿ ಮನವಿ ಮಾಡಿದ್ದಾರೆ.

ಬೆಳಗಾವಿ(ಸೆ.11): ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ತಮಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಲಖನ್ ಸಂಸುದ್ದಿ ಆರೋಪಿಸಿದ್ದಾರೆ.

ಈ ಸಂಬಂಧ ಸಂಸುದ್ದಿ ಅವರು ಬೆಳಗಾವಿ ಎಸ್'ಪಿ ಈಗಾಗಲೇ ದೂರು ನೀಡಿದ್ದು ತಮಗೆ ರಕ್ಷಣೆ ನೀಡಿ ಮನವಿ ಮಾಡಿದ್ದಾರೆ. 3 ತಿಂಗಳ ಹಿಂದೆಯೇ ದೂರು ನೀಡಿದ್ದು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಅರಭಾವಿ ಕ್ಷೇತ್ರದಲ್ಲಿ ನನಗೆ ಸಂಘಟನೆ ಮಾಡಲು ಬಿಡುತ್ತಿಲ್ಲ ಎಂದು ಸುವರ್ಣ ನ್ಯೂಸ್'ಗೆ ತಿಳಿಸಿದ್ದಾರೆ.