ಇಂಟರ್ನೆಟ್ ವೈರಲ್ ಆಗುತ್ತಿದೆ ಗರ್ಭಿಣಿ ಮಾಡಿದ ಪೋಲ್ ಡ್ಯಾನ್ಸ್.. ಅಬ್ಬಬ್ಬಾ..!

news | Thursday, March 29th, 2018
Suvarna Web Desk
Highlights

ಗರ್ಭ ಧರಿಸಿದ ಸಂದರ್ಭದಲ್ಲಿ ವ್ಯಾಯಾಮ ಮಾಡುವುದು ಅತ್ಯಂತ ಕಷ್ಟಕರ ಎಂದು ಎಲ್ಲರೂ ಭಾವಿಸುತ್ತಾರೆ.

ವಾಷಿಂಗ್ಟನ್ : ಗರ್ಭ ಧರಿಸಿದ ಸಂದರ್ಭದಲ್ಲಿ ವ್ಯಾಯಾಮ ಮಾಡುವುದು ಅತ್ಯಂತ ಕಷ್ಟಕರ ಎಂದು ಎಲ್ಲರೂ ಭಾವಿಸುತ್ತಾರೆ. ಇನ್ನು ಈ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಸೂಕ್ಷ್ಮವಾಗಿ ವರ್ತಿಸುವುದು, ಹೆಚ್ಚು ಭಾರವನ್ನು ಎತ್ತುವುದು ಸೇರಿದಂತೆ ವಿವಿಧ ರೀತಿಯ ನಿರ್ಬಂಧವನ್ನು ವಿಧಿಸಲಾಗುತ್ತದೆ.

ಆದರೆ ಇಲ್ಲೋರ್ವ ಗರ್ಭಿಣಿ ಈ ಎಲ್ಲಾ ನಿಯಮಗಳನ್ನು ಮುರಿದು ನೀವು ಮೂಗಿನ ಮೇಲೆ ಬೆರಳಿಡುವ ರೀತಿಯಲ್ಲಿ ಪೋಲ್ ಡ್ಯಾನ್ಸ್ ಮಾಡಿದ್ದಾರೆ. ಅದನ್ನು ನೋಡಿದರೆ ನೀವು ದಂಗಾಗೋದು ಗ್ಯಾರಂಟಿ.

ಅಲಿಸನ್ ಸಿಪೆಸ್ ಎಂಬ  ಈ ಮಹಿಳೆ 9 ತಿಂಗಳ ಗರ್ಭಿಣಿಯಾಗಿದ್ದು, ಮೂಲತಃ ಇವರು ನೃತ್ಯಗಾರ್ತಿಯೇ ಆಗಿದ್ದಾರೆ.

 

Comments 0
Add Comment

    Related Posts

    Woman carries her husband on her back as they were not given wheel chair

    video | Wednesday, April 4th, 2018
    Suvarna Web Desk