500 ಹಾಗೂ 1000 ರೂ, ನಿಷೇಧದಿಂದ ಜನರು ಹಣಕ್ಕಾಗಿ ಪರದಾಡುತ್ತಿದ್ದರೆ ಇಲ್ಲಿ ಬಿಜೆಪಿ ಯುವ ಮುಖಂಡ ಯತೀಂದರ್ ರಾವ್ 2000 ರೂ. ನೋಟುಗಳ ಕಂತೆಯನ್ನೇ ಹಿಡಿದುಕೊಂಡು ಪೋಸ್ ನೀಡಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹರ್ಯಾಣ (ನ.12): 500 ಹಾಗೂ 1000 ರೂ, ನಿಷೇಧದಿಂದ ಜನರು ಹಣಕ್ಕಾಗಿ ಪರದಾಡುತ್ತಿದ್ದರೆ ಇಲ್ಲಿ ಬಿಜೆಪಿ ಯುವ ಮುಖಂಡ ಯತೀಂದರ್ ರಾವ್ 2000 ರೂ. ನೋಟುಗಳ ಕಂತೆಯನ್ನೇ ಹಿಡಿದುಕೊಂಡು ಪೋಸ್ ನೀಡಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಫೋಟೋ ಸತ್ಯಾಸತ್ಯತೆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ತನಿಖೆ ಬಳಿಕ ನಿಜಾಂಶ ಗೊತ್ತಾಗಬೇಕಿದೆ.