ಆದರ್ಶ್ ಸಿಂಗ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ  ವಿಡಿಯೋ ಸಂಗೀತಪ್ರಿಯರಿಗೆ ಅಚ್ಚರಿಗೊಳಿಸಿದೆ. ಈಗಾಗಲೇ ಈ ವಿಡಿಯೋ’ವನ್ನು 3 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.

ಪ್ರತಿಭೆಗಳಿಗೆ ಯಾವುದೇ ವ್ಯಕ್ತಿ ಅಥವಾ ವಸ್ತುಗಳ ಹಂಗಿಲ್ಲ. ಪ್ರತಿಭೆ ಎಲ್ಲೆಲ್ಲಿ ಅಡಗಿರುತ್ತದೆ ಎಂಬುವುದಕ್ಕೆ ಈ ಸೆಕ್ಯೂರಿಟಿ ಗಾರ್ಡ್ ಸಾಕ್ಷಿಯಾಗಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶೌವಿಕ್ ಎಂಬ ಕೋಲ್ಕತ್ತಾದ ಸೆಕ್ಯೂರಿಟಿ ಗಾರ್ಡ್ ಇಂಟರ್ನೆಟ್’ನಲ್ಲಿ ಹವಾ ಎಬ್ಬಿಸಿದ್ದಾನೆ. ಈತನ ಮಧುರವಾದ ಧ್ವನಿ ಯಾವುದೇ ಸಂಗೀತ ದಿಗ್ಗಜರಿಗಿಂತ ಕಡಿಮೆಯಿಲ್ಲ.

ಆದರ್ಶ್ ಸಿಂಗ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವಿಡಿಯೋ ಸಂಗೀತಪ್ರಿಯರಿಗೆ ಅಚ್ಚರಿಗೊಳಿಸಿದೆ.

ಈಗಾಗಲೇ ಈ ವಿಡಿಯೋ’ವನ್ನು 3 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.