ಹೌದು, 2013 ರ ಅವಧಿಯಿಂದ 2018ರ ಅವಧಿಯವರೆಗಿನ ನೀಡಿರುವ ಪ್ರಗತಿ ಕಾರ್ಡ್'ನಲ್ಲಿ ರಕ್ತದ ಗುಂಪನ್ನು ಖಾನ್ ಗ್ರೇಸ್ ಎಂದು ನಮೂದಿಸಲಾಗಿದೆ. ಬಹುತೇಕ ಮೋದಿಗೆ ಸಿಕ್ಕ ಗ್ರೇಡ್'ಗಳೆ ಸಿದ್ದರಾಮಯ್ಯನವರಿಗೂ ಸಿಕ್ಕಿವೆ. ಇನ್ನು ಹಿಂಸಾಚಾರ ಹಾಗೂ ಕೋಮುಗಲಬೆಗೆ ಟಿಕ್ ಮಾರ್ಕ್ ಜತೆಗೆ + ಕೂಡ ನೀಡಲಾಗಿದೆ.

ಮಂಡ್ಯ(ಮಾ.24): ನಿನ್ನೆಯಷ್ಟೇ ಮೋದಿ ಕಳೆದುಕೊಂಡ ಮಾರ್ಕ್ಸ್ ಸಿಕ್ಕಿದೆ ಎಂದು ಟ್ವೀಟ್ ಮಾಡಿದ್ದ ಮಾಜಿ ಸಂಸದೆ ರಮ್ಯಾಗೆ ಮಂಡ್ಯ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಅವರ ನಕಲಿ ಮಾರ್ಕ್ಸ್ ಕಾರ್ಡ್ ಬಿಡುಗಡೆ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು, 2013 ರ ಅವಧಿಯಿಂದ 2018ರ ಅವಧಿಯವರೆಗಿನ ನೀಡಿರುವ ಪ್ರಗತಿ ಕಾರ್ಡ್'ನಲ್ಲಿ ರಕ್ತದ ಗುಂಪನ್ನು ಖಾನ್ ಗ್ರೇಸ್ ಎಂದು ನಮೂದಿಸಲಾಗಿದೆ. ಬಹುತೇಕ ಮೋದಿಗೆ ಸಿಕ್ಕ ಗ್ರೇಡ್'ಗಳೆ ಸಿದ್ದರಾಮಯ್ಯನವರಿಗೂ ಸಿಕ್ಕಿವೆ. ಇನ್ನು ಹಿಂಸಾಚಾರ ಹಾಗೂ ಕೋಮುಗಲಬೆಗೆ ಟಿಕ್ ಮಾರ್ಕ್ ಜತೆಗೆ + ಕೂಡ ನೀಡಲಾಗಿದೆ.

ಇದನ್ನೂ ಓದಿ:

ಒಟ್ಟಾರೆ ಸಿದ್ದರಾಮಯ್ಯಗೆ 'ಡಿ' ಗ್ರೇಡ್ ಸಿಕ್ಕಿದ್ದು, ವೈವಾ(ಮೌಖಿಕ ಪರೀಕ್ಷೆಗೆ) ತಪ್ಪಿಸಿಕೊಂಡಿದ್ದಾರೆಂದು ನಕಲಿ ಅಂಕಪಟ್ಟಿಯಲ್ಲಿ ನಮೂದಾಗಿದೆ.