95% ಭಾರತೀಯರು ಕಾಂಡಮ್ ಬಳಸಲ್ಲವಂತೆ! ಯಾಕೆ ಗೊತ್ತಾ?

First Published 5, Mar 2018, 9:12 PM IST
This Is How Twitterati Responded To Why Do Not They Use Condoms
Highlights

ಭಾರತದಲ್ಲಿ ಏನಾಗುತ್ತಿದೆ? 95% ಮಂದಿ ಕಾಂಡಮ್ ಬಳಸಲ್ಲ, ಕಾರಣವೇನು? ಎಂದು ಟ್ವೀಟಿನಲ್ಲಿ ಕೇಳಲಾಗಿತ್ತು.

ಪ್ರಸಿದ್ಧ ಕಾಂಡಮ್ ತಯಾರಕ ಕಂಪನಿಯೊಂದು ಇಂದು ಬೆಳಗ್ಗೆ ಹಾಕಿದ ಟ್ವೀಟೊಂದು ಭಾರಿ ವೈರಲ್ ಆಗಿದೆ.

ಭಾರತದಲ್ಲಿ ಏನಾಗುತ್ತಿದೆ? 95% ಮಂದಿ ಕಾಂಡಮ್ ಬಳಸಲ್ಲ, ಕಾರಣವೇನು? ಎಂದು ಟ್ವೀಟಿನಲ್ಲಿ ಕೇಳಲಾಗಿತ್ತು.

ಅದಕ್ಕೆ ಟ್ವಿಟರಿಗರು ಪ್ರತಿಕ್ರಿಯಿಸಿದ ಪರಿ ಹೇಗಿತ್ತೆಂದರೆ #HateCondoms ಟ್ರೆಂಡ್ ಆಗಲು ಆರಂಭವಾಗಿದೆ.

ಕೆಲವು ಟ್ವಿಟರಿಗರು ಗಂಭೀರವಾಗಿ  ಬಗ್ಗೆ ಚರ್ಚಿಸಿದರೆ, ಇನ್ನೂ ಕೆಲವರಂತು ಹಾಸ್ಯದ ಮೊರೆ ಹೋಗಿದ್ದಾರೆ.

ಟ್ವಿಟರಿಗರ ಹಾಸ್ಯ ಪ್ರಜ್ಞೆಗೆ ನೀವು ನಗದೇ ಇರಲಾರಿರಿ!

loader