ಉಗ್ರರು ಗನ್ ಬಳಸಿ ದಾಳಿ ಮಾಡುವುದು ಹೊಸದೇನಲ್ಲ. ಆದರೆ ಕಾಶ್ಮೀರದಲ್ಲಿ ಉಗ್ರರು, ಎ.ಕೆ. 47 ಗನ್’ಗಳನ್ನೇ ವಿಕೆಟ್ ರೀತಿ ನೆಲದಲ್ಲಿ ನಿಲ್ಲಿಸಿ, ಕ್ರಿಕೆಟ್ ಆಡಿದ ವಿಡಿಯೋವೊಂದು ಇದೀಗ ಬಿಡುಗಡೆಯಾಗಿದೆ. 5 ನಿಮಿಷಗಳ  ವಿಡಿಯೋನಲ್ಲಿ ಕ್ಯಾಮೆರಾಮ್ಯಾನ್ ಸೇರಿ ಆರು ಮಂದಿ  ಉಗ್ರರು ಗನ್’ಗಳನ್ನು ವಿಕೆಟ್’ಗಳಾಗಿ ನಿಲ್ಲಿಸಿ ಆಟವಾಡಿದ್ದಾರೆ. ಇದನ್ನು ಇನ್ನು ಕೆಲುಗ್ರಗಾಮಿಗಳು ಹಿಂಬದಿ ನಿಂತು ವೀಕ್ಷಿಸುತ್ತಿದ್ದಾರೆ.