ಹೌದು ಈ ಮಾತನ್ನ ಸ್ವತಃ ಸುದೀಪ್ ಬಿಗ್ ಬಾಸ್ ವೇದಿಕೆಯಲ್ಲಿ ತಮ್ಮ ಮೊದಲ ಕ್ರಶ್ ಬಗ್ಗೆ ಹೇಳಿದ್ದಾರೆ.ಬಾಲಿವುಡ್ ಬ್ಲಾಕ್ ಬ್ಯೂಟಿ ಕಾಜೋಲ್ ಕಂಡರೆ ಸುದೀಪ್ ಎಲ್ಲಿಲ್ಲದ ಪ್ರೀತಿ ಅಂತೆ.

ಬೆಂಗಳೂರು (ನ.14): ಸ್ಯಾಂಡಲ್’ವುಡ್ ಕಿಚ್ಚ ಸುದೀಪ್ ಕಂಡರೆ ಸಾವಿರಾರು ಹುಡುಗಿಯರು ಇಷ್ಟ ಪಡುತ್ತಾರೆ. ಆದರೆ ಕಿಚ್ಚ ಸುದೀಪ್’ಗೆ ಕಾಲೇಜ್ ಟೈಮಲ್ಲಿ ಕ್ರಶ್ ಆಗಿತ್ತಂತೆ.

ಹೌದು ಈ ಮಾತನ್ನ ಸ್ವತಃ ಸುದೀಪ್ ಬಿಗ್ ಬಾಸ್ ವೇದಿಕೆಯಲ್ಲಿ ತಮ್ಮ ಮೊದಲ ಕ್ರಶ್ ಬಗ್ಗೆ ಹೇಳಿದ್ದಾರೆ.ಬಾಲಿವುಡ್ ಬ್ಲಾಕ್ ಬ್ಯೂಟಿ ಕಾಜೋಲ್ ಕಂಡರೆ ಸುದೀಪ್ ಎಲ್ಲಿಲ್ಲದ ಪ್ರೀತಿ ಅಂತೆ. ಹೀಗಾಗಿ ಸುದೀಪ್ ಗೆ ಕಾಜೋಲ್ ಮೇಲೆ ಫಸ್ಟ್ ಕ್ರಶ್ ಆಗಿತ್ತು ಅಂತಾ ಸುದೀಪ್ ಹೇಳಿದ್ದಾರೆ.

ಸುದೀಪ್ ಮೊದಲ ಕ್ರಶ್ ಕೇಳಿ ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದಾರೆ..