ಒಡಿಸ್ಸಾದ ಕಾಲೇಜೊಂದರ ಹುಡುಗಿಯರು ಮಾಡಿರುವ ಈ ಡಾನ್ಸ್ ಯುಟ್ಯೂಬ್’ನಲ್ಲಿ ದಾಖಲೆಯನ್ನೇ ಮಾಡಿದೆ. ಎ.ಆರ್ ರೆಹಮಾನ್ ಸಂಗೀತ ನಿರ್ದೇಶನದ ಪುಕಾರ್ ಚಿತ್ರದ ಮುಕಾಬುಲ್ಲಾ.... ದಿಲ್ ತೋ ಪಾಗಲ್ ಹೇ ಚಿತ್ರದ ‘ಕೋಯಿ ಲಡಕಿ ಹೈ’ ಸೇರಿದಂತೆ ಇನ್ನೂ ಕೆಲವು ಹಾಡಿಗೆ ಮಸ್ತ್ ಸ್ಟೆಪ್  ಹಾಕಿದ್ದಾರೆ.  

ಯುಟ್ಯೂಬ್ ನಲ್ಲಿ ಹವಾ ಸೃಷ್ಟಿಸಿದ್ದಾರೆ. ಈಗಾಗಲೇ 15 ಮಿಲಿಯನ್ ಗಿಂತಲೂ ಜಾಸ್ತಿ ಜನ ಈ ಡಾನ್ಸನ್ನು ವೀಕ್ಷಿಸಿದ್ದಾರೆ. ನೀವೂ ಒಮ್ಮೆ ನೋಡಿ ಬಿಡಿ.