ನಿಮ್ಮಲ್ಲಿ ಈ ಹವ್ಯಾಸಗಳಿದ್ದರೆ ಮೆದುಳು ರೋಗಕ್ಕೆ ಆಹ್ವಾನ ನೀಡಿದಂತೆ  

1. ಬೆಳಗಿನ ಸಮಯದ ನಿದ್ರೆ

2. ಆಹಾರ ಸೇವಿಸುತ್ತ ಕಂಪ್ಯೂಟರ್ ಹಾಗೂ ಟಿವಿ ವೀಕ್ಷಣೆ

3. ಸರಿಯಾದ ಸಮಯಕ್ಕೆ ಮೂತ್ರ ವಿಸರ್ಜಿಸದಿರುವುದು

4. ಸಕ್ಕರೆ ಪದಾರ್ಥ ಹೆಚ್ಚು ಸೇವಿಸುವುದು

5. ಹೆಚ್ಚು ತಡವಾಗಿ ಮಲಗುವುದು

6.ಬೆಳಗಿನ ಆಹಾರ ಸೇವನೆ ಮಾಡದಿರುವುದು

7. ನಿದ್ರಿಸುವಾಗ ಮುಖ ಮುಚ್ಚಿಕೊಳ್ಳುವುದು, ಕಾಲಿಗೆ ಸಾಕ್ಸ್ ಧರಿಸುವುದು