Asianet Suvarna News Asianet Suvarna News

ದಾವೂದ್ ಇಬ್ರಾಹಿಂ ಫಿಟ್ ಅಂಡ್ ಫೈನ್ ಆಗಿದ್ದಾರೆ: ಚೋಟಾ ಶಕೀಲ್

ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂಗೆ ನಿನ್ನೆ ಸಂಜೆ ಹೃದಯಾಘಾತವಾಗಿದ್ದು ಆರೋಗ್ಯ ಸ್ಥಿತಿ ಗಂಭಿರವಾಗಿದೆ ಎನ್ನುವ ಮಾಧ್ಯಮ ವರದಿಯನ್ನು ಅವರ ಆಪ್ತ ಬಂಟ ಛೋಟಾ ಶಕೀಲ್ ತಳ್ಳಿ ಹಾಕಿದ್ದಾರೆ. ಇವೆಲ್ಲ ವದಂತಿಗಳಾಗಿದ್ದು ದಾವೂದ್ ಫಿಟ್ ಅಂಡ್ ಫೈನ್ ಆಗಿದ್ದಾರೆ.

These are all rumours Bhai is fit and fine Chhota Shakeel on reports that Dawood Ibrahim critical after heart attack

ನವದೆಹಲಿ (ಏ.29): ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂಗೆ ನಿನ್ನೆ ಸಂಜೆ ಹೃದಯಾಘಾತವಾಗಿದ್ದು ಆರೋಗ್ಯ ಸ್ಥಿತಿ ಗಂಭಿರವಾಗಿದೆ ಎನ್ನುವ ಮಾಧ್ಯಮ ವರದಿಯನ್ನು ಅವರ ಆಪ್ತ ಬಂಟ ಛೋಟಾ ಶಕೀಲ್ ತಳ್ಳಿ ಹಾಕಿದ್ದಾರೆ. ಇವೆಲ್ಲ ವದಂತಿಗಳಾಗಿದ್ದು ದಾವೂದ್ ಫಿಟ್ ಅಂಡ್ ಫೈನ್ ಆಗಿದ್ದಾರೆ.

ದಾವೂದ್ ಇಬ್ರಾಹಿಂಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನು ತಳ್ಳಿ ಹಾಕಿದ ಚೋಟಾ ಶಕೀಲ್, ನನ್ನ ಮಾತನ್ನು ಕೇಳಿ. ಇವೆಲ್ಲ ವದಂತಿಗಳಷ್ಟೇ. ದಾವೂದ್ ಬಾಯ್ ಫಿಟ್ ಅಂಡ್ ಫೈನ್ ಆಗಿದ್ದಾರೆ  ಎಂದು ಹೇಳಿದ್ದಾರೆ.

Follow Us:
Download App:
  • android
  • ios