ಸಮುದ್ರದ ಅಂದವನ್ನು ದೂರದಿಂದ ನೋಡಿ ಕಣ್ತುಂಬಿಕೊಳ್ಳಬೇಕಿದ್ದವರು ಹತ್ತಿರ ಹೋಗಿ ಮೈಮರೆತ ಪರಿಣಾಮ ಏನಾಯಿತು?

ಸಮುದ್ರದ ಅಂದವನ್ನು ದೂರದಿಂದ ನೋಡಿ ಕಣ್ತುಂಬಿಕೊಳ್ಳಬೇಕಿದ್ದವರು ಹತ್ತಿರ ಹೋಗಿ ಮೈಮರೆತ ಪರಿಣಾಮ ಏನಾಯಿತು? ಅವರು ಪಟ್ಟ ಪಾಡಿನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.