ನೋಟು ಬದಲಾವಣೆಯ ಬಿಸಿ ಎಲ್ಲರಿಗೂ ತಟ್ಟಿದ್ದು, ದೇಶ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಸಹ ಇದಕ್ಕೆ ಹೊರತಾಗಿಲ್ಲ, ಇಂದು ಗುಜರಾತ್'ನ ಗಾಂಧಿನಗರದ ಬ್ಯಾಂಕ್'ವೊಂದಕ್ಕೆ ಆಗಮಿಸಿದ ಮೋದಿ ತಾಯಿ ಹೀರಾಬೆನ್ 500 ಮತ್ತು 1000 ರೂ ನೋಟುಗಳನ್ನು ಬದಲಾಯಿಸಿಕೊಂಡಿದ್ದಾರೆ. 

ಗಾಂಧಿನಗರ(ನ.15): ನೋಟು ಬದಲಾವಣೆಯ ಬಿಸಿ ಎಲ್ಲರಿಗೂ ತಟ್ಟಿದ್ದು, ದೇಶ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಸಹ ಇದಕ್ಕೆ ಹೊರತಾಗಿಲ್ಲ, ಇಂದು ಗುಜರಾತ್'ನ ಗಾಂಧಿನಗರದ ಬ್ಯಾಂಕ್'ವೊಂದಕ್ಕೆ ಆಗಮಿಸಿದ ಮೋದಿ ತಾಯಿ ಹೀರಾಬೆನ್ 500 ಮತ್ತು 1000 ರೂ ನೋಟುಗಳನ್ನು ಬದಲಾಯಿಸಿಕೊಂಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೋಟ್ ಬ್ಯಾನ್ ಬಿಸಿ ಪ್ರಧಾನಿ ಮೋದಿ ತಾಯಿಗೂ ತಟ್ಟಿದ್ದು, ತಮ್ಮ ಮನೆಯಲ್ಲಿದ್ದ 500 ಮತ್ತು 1000ರ ದ ನೋಟುಗಳನ್ನು ತಂದು ಹೊಸ ನೋಟಗಳಿಗೆ ಬದಲಾವಣೆ ಮಾಡಿಕೊಂಡಿದ್ದಾರೆ. ಸರತಿ ಸಾಲಿನಲ್ಲಿ ನಿಂತ ಅವರು ಸಾಮಾನ್ಯರಂತೆಯೇ ಹಣವನ್ನು ಬದಲಾಯಿಸಿಕೊಂಡಿದ್ದಾರೆ. ಈ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ. .