ತಮ್ಮ ಪತ್ನಿ ಅಭಿನಯಿಸಿದ್ದ ಚಿತ್ರವನ್ನು ಅಂಬರೀಶ್ ನೋಡಿದ್ದರು. ಬಳಿಕ ಸಿನಿಮಾದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಮಾಧ್ಯಮದವರ ಮುಂದೆ ಸಂತಸ ವ್ಯಕ್ತಪಡಿಸಿದ್ದರು. ಇದು ಅಂಬರೀಶ್ ಅವರು ವೀಕ್ಷಣೆ ಮಾಡಿದ ಕೊನೆಯ ಚಿತ್ರ. 

ಬೆಂಗಳೂರು[ನ.25]: ಶನಿವಾರ ತಡರಾತ್ರಿ ಕೊನೆಯುಸಿರೆಳೆದ ಹಿರಿಯ ನಟ ಅಂಬರೀಶ್ ಅವರು ಕೊನೆಯ ಬಾರಿಗೆ ಮಾಧ್ಯಮದವರ ಜತೆ ಮಾತಿಗೆ ಸಿಕ್ಕಿದ್ದು, ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದು ಅವರ ಪತ್ನಿ ಸುಮಲತಾ ಅಭಿನಯದ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ‘ತಾಯಿಗೆ ತಕ್ಕ ಮಗ’ಸಿನಿಮಾದ ವೇಳೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ಪತ್ನಿ ಅಭಿನಯಿಸಿದ್ದ ಚಿತ್ರವನ್ನು ಅಂಬರೀಶ್ ನೋಡಿದ್ದರು. ಬಳಿಕ ಸಿನಿಮಾದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಮಾಧ್ಯಮದವರ ಮುಂದೆ ಸಂತಸ ವ್ಯಕ್ತಪಡಿಸಿದ್ದರು. ಇದು ಅಂಬರೀಶ್ ಅವರು ವೀಕ್ಷಣೆ ಮಾಡಿದ ಕೊನೆಯ ಚಿತ್ರ.

ಅಜಯ್‌ರಾವ್ ಹಾಗೂ ಸುಮಲತಾ ಅವರ ಮುಖ್ಯಭೂಮಿಕೆಯಲ್ಲಿ ‘ತಾಯಿಗೆ ತಕ್ಕ ಮಗ’ ಚಿತ್ರ ಮೂಡಿ ಬಂದಿತ್ತು.